ಕಾಬೂಲ್‌ ಚೆನ್ನಾದ ರುಚಿ


Team Udayavani, Jun 29, 2018, 6:00 AM IST

x-21.jpg

ಜಂಬೂಸ್‌ಕಡ್ಲೆ, ಕಾಬೂಲ್‌ಕಡ್ಲೆ ಇತ್ಯಾದಿ ಹೆಸರುಗಳಿಂದ ಕರೆಯುವ ಬಿಳಿಬಣ್ಣದ ಈ ಕಡ್ಲೆ ಸವಿಯಲು ಹಿತ ಮಾತ್ರವಲ್ಲ ಹೇರಳವಾದ ಪ್ರೊಟೀನ್‌, ಕ್ಯಾಲ್ಸಿಯಂ ಇತ್ಯಾದಿ ಉತ್ತಮ ಅಂಶಗಳನ್ನು ಹೊಂದಿದೆ. ಇವುಗಳಿಂದ ಹಲವಾರು ವೈವಿಧ್ಯಗಳನ್ನು ತಯಾರಿಸಬಹುದು.

ಕಾಬೂಲ್‌  ಚೋಲೆ ಮಸಾಲಾ
 ಬೇಕಾಗುವ ಪದಾರ್ಥ:
ನೆನೆಸಿದ ಬಿಳಿಕಡ್ಲೆ-ಎರಡು ಕಪ್‌, ಸಣ್ಣಗೆ ಹೆಚ್ಚಿದ ಆಲೂಗಡ್ಡೆ – ಒಂದು, ಹೆಚ್ಚಿದ ಈರುಳ್ಳಿ – ಅರ್ಧ ಕಪ್‌, ಟೊಮೆಟೋ – ಒಂದು, ಶುಂಠಿಬೆಳ್ಳುಳ್ಳಿ ಪೇಸ್ಟ್‌ – ಎರಡು ಚಮಚ, ಹಸಿಮೆಣಸು- ಎರಡು, ಕೊತ್ತಂಬರಿಸೊಪ್ಪು- ನಾಲ್ಕು ಚಮಚ, ಕೆಂಪು ಮೆಣಸಿನಹುಡಿ – ಒಂದು ಚಮಚ, ಚೋಲೆಮಸಾಲಾ – ಎರಡು ಚಮಚ, ಬೆಣ್ಣೆ – ಒಂದು ಚಮಚ, ಲಿಂಬೆರಸ – ನಾಲ್ಕು ಚಮಚ, ಉಪ್ಪು – ರುಚಿಗೆ.

ತಯಾರಿಸುವ ವಿಧಾನ : ರಾತ್ರಿ ನೆನೆಸಿಟ್ಟ ಬಿಳಿಕಡ್ಲೆಗೆ ಆಲೂಗಡ್ಡೆ ಮತ್ತು ಚಿಟಿಕಿ ಅರಶಿಣ ಸೇರಿಸಿ ನುಣ್ಣಗೆ ಬೇಯಿಸಿಕೊಳ್ಳಿ. ನಂತರ ಇದನ್ನು ಸೌಟಿನಿಂದ ಸ್ವಲ್ಪ ಮ್ಯಾಶ್‌ ಮಾಡಿಕೊಳ್ಳಿ. ಬಾಣಲೆಗೆ ಸ್ವಲ್ಪ ಎಣ್ಣೆ  ಹಾಕಿ ಸಾಸಿವೆ ಜೀರಿಗೆ ಒಗ್ಗರಣೆ ಸಿಡಿಸಿ.  ಇದಕ್ಕೆ ಶುಂಠಿಬೆಳ್ಳುಳ್ಳಿ ಪೇಸ್ಟ್‌, ಅರಶಿಣ, ನೀರುಳ್ಳಿ,  ಹಸಿಮೆಣಸು, ಟೊಮೆಟೋ ಇತ್ಯಾದಿಗಳನ್ನು ಒಂದೊಂದಾಗಿ ಹಾಕಿ ಫ್ರೆç ಮಾಡಿ. ನಂತರ ಬೇಯಿಸಿಟ್ಟ ಕಾಬೂಲ್‌ಚೆನ್ನ  ಸೇರಿಸಿ ಬೇಕಷ್ಟು ನೀರು ಸೇರಿಸಿ ಸಣ್ಣ ಉರಿಯಲ್ಲಿ ಕುದಿಯಲು ಇಡಿ. ಈಗ ಇದಕ್ಕೆ ಕೆಂಪು ಮೆಣಸಿನ ಹುಡಿ, ಚೋಲೆ ಮಸಾಲ, ಉಪ್ಪು ಇತ್ಯಾದಿಗಳನ್ನು ಸೇರಿಸಿ ಐದು ನಿಮಿಷ ಕುದಿಸಿ ಕೊತ್ತಂಬರಿಸೊಪ್ಪು ಸೇರಿಸಿ ಒಲೆಯಿಂದ ಇಳಿಸಿ, ಲಿಂಬೆರಸ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಚಪಾತಿ, ನಾನ್‌, ರೋಟಿ ಜೊತೆ ಸರ್ವ್‌ ಮಾಡಬಹುದು.

ಕಾಬೂಲ್‌ ಚೆನ್ನ  ಪಾಪಡ್‌ ಕೋನ್‌ ಚಾಟ್‌
ಬೇಕಾಗುವ ಪದಾರ್ಥ :
ನೆನೆಸಿಟ್ಟ ಬಿಳಿಕಡ್ಲೆ – ಅರ್ಧ ಕಪ್‌, ಹೆಚ್ಚಿದ ಈರುಳ್ಳಿ – ನಾಲ್ಕು ಚಮಚ, ಟೊಮೆಟೋ – ಎರಡು ಚಮಚ, ದಾಳಿಂಬೆ – ಆರು ಚಮಚ, ಮೊಳಕೆ ಹೆಸರು ಮತ್ತು ಸ್ವೀಟ್‌ಕಾರ್ನ್ – ಎರಡು ಚಮಚ, ಚಾಟ್‌ ಮಸಾಲಾ – ಒಂದು ಚಮಚ, ಹುರಿದ ಗೋಡಂಬಿ – ನಾಲ್ಕು ಚಮಚ, ಲಿಂಬೆರಸ – ಎರಡು ಚಮಚ, ಕೊತ್ತಂಬರಿ ಸೊಪ್ಪು – ಎರಡು ಚಮಚ, ಟೊಮೆಟೋ ಸಾಸ್‌ – ಎರಡು ಚಮಚ, ಉಪ್ಪು – ರುಚಿಗೆ, ಲಿಜ್ಜತ್‌ ಹಪ್ಪಳ – ಆರು.

ತಯಾರಿಸುವ ವಿಧಾನ : ಲಿಜ್ಜತ್‌ ಹಪ್ಪಳವನ್ನು ಒಲೆಯಲ್ಲಿ ಸುಟ್ಟು ಬಿಸಿ ಇರುವಾಗಲೇ ಕೋನ್‌ ಶೇಪ್‌ನಲ್ಲಿ ಮಾಡಿಡಿ. ಮಿಕ್ಸಿಂಗ್‌ ಬೌಲ್‌ಗೆ ಬೇಯಿಸಿದ ಬಿಳಿಕಡ್ಲೆ ಹಾಗು ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ ಮೊದಲೇ ತಯಾರಿಸಿಟ್ಟ ಹಪ್ಪಳದ ಕೋನ್‌ ಗೆ ತುಂಬಿ ಗೋಡಂಬಿಯಿಂದ ಅಲಂಕರಿಸಿ ಸರ್ವ್‌ ಮಾಡಬಹುದು.  

ಕಾಬೂಲ್‌ ಚೆನ್ನ ರಾಯತ
ಬೇಕಾಗುವ ಪದಾರ್ಥ:
ನೆನೆಸಿದ ಕಾಬೂಲ್‌ ಚೆನ್ನ- ಒಂದು ಕಪ್‌, ಆಲೂಗಡ್ಡೆ- ಒಂದು, ಕಾಯಿ ತುರಿ- ಆರು ಚಮಚ, ಇಂಗಿನ ಪುಡಿ – ಒಂದು ಚಮಚ, ಕ್ಯಾರೆಟ್‌ತುರಿ- ನಾಲ್ಕು ಚಮಚ, ಹಸಿಮೆಣಸು- ಒಂದು, ಜೀರಿಗೆ- ಒಂದು ಚಮಚ, ಹೆಚ್ಚಿದ ಈರುಳ್ಳಿ – ಒಂದು, ಕ್ಯಾಪ್ಸಿಕಂ- ಒಂದು, ಕೊತ್ತಂಬರಿ ಸೊಪ್ಪು – ಎರಡು ಚಮಚ,ಉಪ್ಪು ರುಚಿಗೆ ತಕ್ಕಷ್ಟು. 

ತಯಾರಿಸುವ ವಿಧಾನ : ನೆನೆಸಿಟ್ಟ ಬಿಳಿಕಡ್ಲೆಗೆ ಸ್ವಲ್ಪ ಅರಶಿಣ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿ ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ತೆಂಗಿನ ತುರಿಗೆ ಶುಂಠಿ, ಹಸಿಮೆಣಸು ಸೇರಿಸಿ ನುಣ್ಣಗೆ ರುಬ್ಬಿ ಇದಕ್ಕೆ ಸೇರಿಸಿ. ನಂತರ  ಬೇಯಿಸಿ ಮ್ಯಾಶ್‌ ಮಾಡಿದ ಆಲೂಗಡ್ಡೆ , ಹೆಚ್ಚಿದ ಈರುಳ್ಳಿ, ಟೊಮೆಟೋ, ಕ್ಯಾರೆಟ್‌ ತುರಿ, ಬಾಡಿಸಿದ ಕ್ಯಾಪ್ಸಿಕಂ, ಕೊತ್ತಂಬರಿ ಸೊಪ್ಪು ಮತ್ತು ಮೊಸರು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಈಗ ತಯಾರಾದ ರಾಯತಕ್ಕೆ ಇಂಗಿನ ಒಗ್ಗರಣೆಯನ್ನು ಸಾಸಿವೆ ಜೀರಿಗೆಯ ಜೊತೆ ನೀಡಿ.

ಕಾಬೂಲ್‌ ಚೆನ್ನ ಕಟ್ಲೆಟ್‌
ಬೇಕಾಗುವ ಪದಾರ್ಥ :
ನೆನೆಸಿ ಬೇಯಿಸಿದ ಕಾಬೂಲ್‌ಕಡ್ಲೆ – ಒಂದು ಕಪ್‌, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ – ಎರಡು ಚಮಚ, ಪನ್ನೀರು- ಎರಡು ಚಮಚ, ಹಸಿಮೆಣಸು – ಎರಡು, ಕೊತ್ತಂಬರಿ ಸೊಪ್ಪು- ಆರು ಚಮಚ, ಕಡ್ಲೆಹುಡಿ – ಎರಡು ಚಮಚ, ಧನಿಯಾ ಪುಡಿ- ಎರಡು ಚಮಚ, ಸಣ್ಣಗೆ ಹೆಚ್ಚಿದ ಈರುಳ್ಳಿ – ನಾಲ್ಕು ಚಮಚ, ಜೀರಾಪುಡಿ – ಒಂದು ಚಮಚ, ಕೆಂಪುಮೆಣಸಿನ ಪುಡಿ – ಒಂದು ಚಮಚ, ಗರಂಮಸಾಲಾ – ಒಂದು ಚಮಚ, ಲಿಂಬೆರಸ – ನಾಲ್ಕು ಚಮಚ, ಕಾರ್ನ್ಫ್ಲೋರ್‌ – ಒಂದು ಚಮಚ, ರಸ್ಕಿನ ಪುಡಿ – ಅರ್ಧ ಕಪ್‌, ಉಪ್ಪು – ರುಚಿಗೆ ಬೇಕಷ್ಟು.

ವಿಧಾನ :- ಬೇಯಿಸಿದ ಕಾಬೂಲ್‌ಕಡ್ಲೆಗೆ ಉಪ್ಪು, ಅರಶಿಣ ಪುಡಿ, ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟು ಸೇರಿಸಿ ತರಿತರಿಯಾಗಿ ರುಬ್ಬಿ ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ಇದಕ್ಕೆ ರಸ್ಕಿನ ಪುಡಿ ಹೊರತು ಪಡಿಸಿ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ದಪ್ಪಗೆ ವಡೆತರ ತಟ್ಟಿ ರಸ್ಕಿನ ಪುಡಿಯಲ್ಲಿ ಹೊರಳಿಸಿ ಕಾದ ತವಾದಲ್ಲಿ ಸ್ವಲ್ಪ ಎಣ್ಣೆ ಹಾಕಿ ಎರಡೂ ಬದಿ ಬೇಯಿಸಿ.          

ಗೀತಸದಾ, ಮೋಂತಿಮಾರು

ಟಾಪ್ ನ್ಯೂಸ್

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.