ಉತ್ತರ ರೈಲ್ವೆ: ಅನಗತ್ಯ ರೈಲು ಚೈನ್ ಎಳೆದು ಬಂಧಿತರಾದವರು 650 ಮಂದಿ
Team Udayavani, Jun 29, 2018, 4:34 PM IST
ಹೊಸದಿಲ್ಲಿ : ರೈಲು ಪ್ರಯಾಣಿಕರಿಗೆ ಅನಗತ್ಯವಾಗಿ ಅನನುಕೂಲತೆ ಉಂಟುಮಾಡುವ ರೀತಿಯಲ್ಲಿ ತುರ್ತು ನಿಲುಗಡೆಯ ಚೈನನ್ನು ಎಳೆದ ಸುಮಾರು 650 ಮಂದಿಯನ್ನು ಕಳೆದ ಆರು ತಿಂಗಳಲ್ಲಿ, ಉತ್ತರ ರೈಲ್ವೆ ವಿಭಾಗದಲ್ಲಿ, ಬಂಧಿಸಲಾಗಿದೆ.
ತುರ್ತು ನಿಲುಗಡೆ ಚೈನನ್ನು ತೀರ ತುರ್ತು ಪರಿಸ್ಥಿತಿಯಲ್ಲಿ ರೈಲನ್ನು ನಿಲ್ಲಿಸಬೇಕಾದ ಅನಿವಾರ್ಯತೆಯಲ್ಲಿ ಮಾತ್ರವೇ ಎಳೆಯ ತಕ್ಕದ್ದು ಎಂದು ಉತ್ತರ ರೈಲ್ವೆ ಹೇಳಿದೆ.
ಹಾಗಿದ್ದರೂ ಕೆಲವು ಪ್ರಯಾಣಿಕರು ರೈಲು ನಿಲುಗಡೆ ಇಲ್ಲದ ತಾಣದಲ್ಲಿ ಇಳಿಯಲು, ಹತ್ತಲು, ತಡವಾಗಿ ಬಂದ ತಮ್ಮ ಸಂಬಂಧಿಕರಿಗೆ ರೈಲು ಹತ್ತಲು ಅವಕಾಶ ಮಾಡಿಕೊಡುವುದೇ ಮುಂತಾದ ಕಾನೂನುಬಾಹಿರ ಉದ್ದೇಶಗಳಿಗಾಗಿ ಚೈನ್ ಎಳೆದು ರೈಲನ್ನು ನಿಲ್ಲಿಸುತ್ತಾರೆ; ಅಂಥವರನ್ನು ಕಾನೂನು ಪ್ರಕಾರ ಬಂಧಿಸಿ ಶಿಕ್ಷಿಸಬೇಕಾಗುತ್ತದೆ ಎಂದು ಉತ್ತರ ರೈಲ್ವೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.