ನಮ್ಮ ಭಾಷಾ ವೈವಿಧ್ಯ
Team Udayavani, Jul 2, 2018, 11:47 AM IST
ನಮ್ಮ ದೇಶದಲ್ಲಿದ್ದಷ್ಟು ಭಾಷೆಗಳು ವಿಶ್ವದ ಇತರ ದೇಶಗಳಲ್ಲಿ ಕಂಡು ಬರುವುದು ಅಸಂಭವ. ಇತ್ತೀಚೆಗೆ ಬಿಡುಗಡೆಯಾದ 2011ರ ಜನಗಣತಿಯ ವಿವರಗಳು ಕುತೂಲಹಕಾರಿ ಮಾಹಿತಿಗಳನ್ನು ನೀಡಿವೆೆ. ಭಾರತದಲ್ಲಿ 19,500ಕ್ಕೂ ಹೆಚ್ಚು ಮಾತೃ ಭಾಷೆಗಳಿರುವುದಾಗಿ ಈ ವರದಿ ಹೇಳಿದೆ. ಈ ಭಾಷಾ ವೈವಿಧ್ಯ ಕುರಿತ ಮಾಹಿತಿ ಇಲ್ಲಿದೆ.
19,500 ಮಾತೃ ಭಾಷೆಯಾಗಿ ಬಳಕೆ ಆಗುತ್ತಿರುವ ಭಾಷೆ, ಉಪ ಭಾಷೆಗಳು
121 10 ಸಾವಿರಕ್ಕಿಂತಲೂ ಅಧಿಕ ಮಂದಿ ಮಾತನಾಡುವ ಭಾಷೆಗಳು
ಎರಡು ಭಾಗಗಳಲ್ಲಿ ಅವುಗಳ ವರ್ಗೀಕರಣ
ಸಂವಿಧಾನದ 8ನೇ ಪರಿಚ್ಛೇದದಲ್ಲಿ 22 ಭಾಷೆಗಳು
(ಕನ್ನಡವೂ ಸೇರಿದೆ)
ಪರಿಚ್ಛೇದ ಸೇರದ ಭಾಷೆಗಳ ಸಂಖ್ಯೆ 99.
14 8 ನೇ ಪರಿಚ್ಛೇದದಲ್ಲಿ ಮೊದಲು ಸೇರ್ಪಡೆಯಾಗಿದ್ದ ಭಾಷೆಗಳ ಸಂಖ್ಯೆ
1967 ಸಿಂಧಿ ಭಾಷೆ ಸೇರ್ಪಡೆಯಾದ ವರ್ಷ
1992 ಕೊಂಕಣಿ, ಮಣಿಪುರಿ , ನೇಪಾಲಿ ಭಾಷೆ ಸೇರ್ಪಡೆಯಾದ ವರ್ಷ
2004 ಬೋಡೋ, ದೋಗ್ರಿ, ಮೈಥಿಲಿ, ಸನಾತನಿ ಭಾಷೆ ಸೇರ್ಪಡೆಯಾದ ವರ್ಷ
19,569 ಒಟ್ಟು ಭಾಷೆಗಳ ನೋಂದಣಿ.
96.71% ಒಟ್ಟು ಜನ ಸಂಖ್ಯೆಯ ಇಷ್ಟು ಮಂದಿ ಸಂವಿಧಾನದಕ್ಕೆ ಸೇರ್ಪಡೆಯಾಗಿರುವ 22 ಭಾಷೆಗಳ ಪೈಕಿ ಒಂದನ್ನು ಮಾತನಾಡುತ್ತಾರೆ.
3.29% ಇತರ ಭಾಷೆಗಳನ್ನು ಮಾತನಾಡುವವರು
ವರದಿಯಲ್ಲೇನಿದೆ?
ರಕ್ತ ಸಂಬಂಧಿಗಳು ಮಾತ್ರವಲ್ಲದೆ, ಇತರರೂ ಕುಟುಂಬ ಸದಸ್ಯರಾಗಿ ಸೇರುತ್ತಿ ರುವ ಕಾರಣ, ಪ್ರತಿಯೊಬ್ಬರಲ್ಲೂ ಮಾತೃಭಾಷೆ ಯಾವುದು ಎಂದು ಕೇಳಬೇಕಾಗುತ್ತದೆ. 2001ರಲ್ಲಿ ಅನುಸೂಚಿತವಲ್ಲದ ಭಾಷೆಗಳ ಸಂಖ್ಯೆ 100 ಆಗಿದ್ದವು. ಅನಂತರ, ಸಿಮ್ಟೆ ಮತ್ತು ಪರ್ಷಿಯನ್ ಭಾಷೆಗಳನ್ನು ಹೊರಗಿಟ್ಟ ಹಿನ್ನೆಲೆಯಲ್ಲಿ 2011ರಲ್ಲಿ 99 ಭಾಷೆಗಳೆಂದು ದಾಖಲಾಗಿದೆ.ಮಾವೋ ಭಾಷೆಯನ್ನು 10 ಸಾವಿರಕ್ಕೂ ಹೆಚ್ಚು ಮಂದಿ ಮಾತನಾಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramayana Skit: ಹಿಂದೂ ಧರ್ಮದ ಅವಹೇಳನ-ಬಾಂಬೆ ಐಐಟಿ ವಿದ್ಯಾರ್ಥಿಗಳಿಗೆ 1.2 ಲಕ್ಷ ದಂಡ
Iran-israel war: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರ ಹಣಾಹಣಿ!
Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?
3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!
ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.