ಕಕ್ಕುಂಜೆ-ಗಾವಳಿ ಗ್ರಾಮೀಣ ರಸ್ತೆ ಮೋರಿ ಕುಸಿತ; ತಾತ್ಕಾಲಿಕ ತೇಪೆ
Team Udayavani, Jul 3, 2018, 6:00 AM IST
ಕೋಟ: ನೂತನವಾಗಿ ಅಭಿವೃದ್ಧಿಗೊಂಡ ವಂಡಾರಿನಿಂದ ಕಕ್ಕುಂಜೆ- ಗಾವಳಿಯನ್ನು ಸಂಪರ್ಕಿಸುವ ಪ್ರಮುಖ ಗ್ರಾಮೀಣ ರಸ್ತೆ ಕಕ್ಕುಂಜೆ ಶಾಲೆ ಸಮೀಪ ರವಿವಾರ ಮೋರಿ ಕುಸಿತಗೊಂಡು ಸಂಪರ್ಕ ಕಡಿತಗೊಂಡ ಪರಿಣಾಮ ಸ್ಥಳೀಯರು ಸಮಸ್ಯೆ ಎದುರಿಸಿದರು.
ಈ ರಸ್ತೆ ಈ ಕಳೆದ ಐದಾರು ತಿಂಗಳ ಹಿಂದೆ 1.93 ಕೋ.ರೂ.ವೆಚ್ಚದಲ್ಲಿ ಕಾಂಕ್ರೀಟ್‌ನೊಂದಿಗೆ ಅಭಿವೃದ್ಧಿಗೊಂಡಿತ್ತು.
ಈ ಸಂದರ್ಭ ಇಲ್ಲಿನ ಮೋರಿಯೊಂದನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿತ್ತು.ಇದೀಗ ಆ ಮೋರಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಸಂಪರ್ಕ ಸ್ಥಗಿತಗೊಂಡಿದೆ.
ತಾತ್ಕಾಲಿಕ ತೇಪೆ
ಈಗ ಮತ್ತೆ ಮೋರಿ ಅಳವಡಿಸಿ ತಾತ್ಕಾಲಿಕ ತೇಪೆ ಹಾಕಲಾಗಿದೆ.ಆದರೆ ನೀರಿನ ಒತ್ತಡ ಹೆಚ್ಚಿದಂತೆ ಸಮಸ್ಯೆ ಮತ್ತೆ ಮರುಕಳಿಸಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.ಮೋರಿ ಕುಸಿತದಿಂದ ಸ್ಥಳೀಯರು ಹಾಗೂ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹತ್ತಾರು ಕಿ.ಮೀ. ಸುತ್ತಿಬಳಸಿ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.