ನೇಪಾಲದಿಂದ ಎಲ್ಲ ಅಮರನಾಥ ಯಾತ್ರಿಕರ ಸುರಕ್ಷಿತ ಸ್ಥಳಾಂತರ
Team Udayavani, Jul 7, 2018, 5:35 PM IST
ಕಾಠ್ಮಂಡು : ಟಿಬೆಟ್‌ನಲ್ಲಿನ ಕೈಲಾಸ ಮಾನಸ ಸರೋವರ ದಿಂದ ಮರಳುವಾಗ ಪ್ರತಿಕೂಲ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದ ಎಲ್ಲ 1,430 ಭಾರತೀಯ ಯಾತ್ರಿಕರನ್ನು ವಿಮಾನ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ಕೊನೇ ತಂಡದಲ್ಲಿದ್ದ 160 ಯಾತ್ರಿಕರನ್ನು ಇಂದು ಹಿಲ್ಸಾ ಮತ್ತು ಸಿಮಿಕೋಟ್ ಜಿಲ್ಲೆಗಳಿಂದ ನೇಪಾಲ್‌ಗಂಜ್ ಮತ್ತು ಸುರಖೇತ್‌ಗೆ ಕರೆತರಲಾಯಿತು. ಈ ಎರಡು ಪಟ್ಟಣಗಳು ಭಾರತೀಯ ಗಡಿಗೆ ಸನಿಹದಲ್ಲಿದ್ದು ಇಲ್ಲಿ ಯಾತ್ರಿಕರಿಗೆ ಉತ್ತಮ ವೈದ್ಯಕೀಯ ಮತ್ತು ಮೂಲ ಸೌಕರ್ಯಗಳು ಇವೆ ಎಂದು ವಕ್ತಾರರು ತಿಳಿಸಿದ್ದಾರೆ.
ಭಾರತೀಯ ದೂತಾವಾಸದ ತಂಡವು ಈ ಎರಡು ಪಟ್ಟಣಗಳಲ್ಲಿ ಇದ್ದು ಯಾತ್ರಿಕರು ಹಾಗೂ ಅವರಿಗೆ ಅವಶ್ಯವಿರುವ ಸೌಕರ್ಯಗಳ ಬಗ್ಗೆ ನಿಗಾ ವಹಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.