ಸ್ಕಿಝೋಫ್ರೇನಿಯಾ
Team Udayavani, Jul 8, 2018, 6:15 AM IST
ಹಿಂದಿನ ವಾರದಿಂದ- ಇದರಲ್ಲಿ. ವ್ಯಕ್ತಿಯು ದೀರ್ಘ ಕಾಲದಿಂದ ಸ್ಕಿಝೋಫ್ರೇನಿಯಾದಿಂದ ಬಳಲುತ್ತಿದ್ದು, ಮುಖ್ಯ ಲಕ್ಷಣಗಳೆಲ್ಲಾ ಸುಮಾರು ಪ್ರಮಾಣದಲ್ಲಿ ಕಡಿಮೆ ಯಾಗಿರುತ್ತದೆ. ಆದರೆ, ಋಣಾತ್ಮಕ ಲಕ್ಷಣಗಳು (Negative Symptoms) ಹಲವಾರು ವರ್ಷಗಳಿಂದ ಹಾಗೆಯೇ ಉಳಿದುಕೊಂಡಿರುತ್ತವೆ. ಚಲನ-ವಲನಗಳಲ್ಲಿ ಮಂದಗತಿಯಿರುವುದು, ಪ್ರತಿಕ್ರಿಯೆಗಳಿರದಿರುವುದು, ಮುಖದಲ್ಲಿ ಹಾವ-ಭಾವಗಳಿರುವುದಿಲ್ಲ. ಕಣ್ಣಿಗೆ ಕಣ್ಣಿಟ್ಟು ಮಾತಾಡುವುದಿಲ್ಲ.
ಧ್ವನಿಯಲ್ಲಿ ಏರಿಳಿತಗಳಿರುವುದಿಲ್ಲ.ದಿನಚರಿಗಳಾದ ಸ್ನಾನ, ಶುಚಿತ್ವಗಳಿರುವುದಿಲ್ಲ. ಸಾಮಾಜಿಕ ಜವಾಬ್ದಾರಿಗಳನ್ನು ಪಾಲಿಸುವುದಿಲ್ಲ. ಕಳೆದ ಒಂದು ವರ್ಷದಲ್ಲಿ ಯಾವುದೇ ಸಂಶಯಾತ್ಮಕ ನಡವಳಿಕೆ ಅಥವಾ ಕಿವಿಯಲ್ಲಿ ಯಾರೋ ಮಾತಾಡುತ್ತಿದ್ದಾರೆ ಎಂದು ಹೇಳಿರುವುದಿಲ್ಲ ಆದರೆ ಅದಕ್ಕೆ ಮುಂಚಿನ ವರ್ಷಗಳಲ್ಲಿ ಆ ತರಹದ ಲಕ್ಷಣಗಳು ಕಂಡುಬಂದಿರುತ್ತವೆ.
6. ಸಹಜ ಸ್ಕಿಝೋಫ್ರೇನಿಯಾ (Simple Schizophenia)
ಇದು ಅತೀ ವಿರಳವಾಗಿ ಕಂಡುಬರುವ ಸ್ಕಿಝೋಫ್ರೇನಿಯಾ. ಇದು ನಿಧಾನವಾಗಿ ಆರಂಭವಾಗಿ ನಿಧಾನವಾಗಿ ಮುಂದುವರಿಯುತ್ತದೆ. ಇದರಲ್ಲಿ ಮೇಲೆ ನಮೂದಿಸಿದ ಎಲ್ಲಾ ಲಕ್ಷಣಗಳಲ್ಲಿ ಕೆಲವು ಅಲ್ಪ ಪ್ರಮಾಣಗಳಲ್ಲಿರುತ್ತವೆ. ಹೀಗಾಗಿ ಇದನ್ನು ಗುರುತಿಸುವುದು ಸ್ವಲ್ಪ ಕಷ್ಟಕರ.
ಮನೆಯವರು/ಸ್ನೇಹಿತರು/
ಸಹೋದ್ಯೋಗಿಗಳು
ಗುರುತಿಸುವುದು ಹೇಗೆ?
ಮೇಲೆ ನಮೂದಿಸಿದ ಲಕ್ಷಣಗಳನ್ನು ಸಾಮಾನ್ಯ ಜನರು ವಿಂಗಡಿಸಿ ಗುರುತಿಸುವುದು ಕಷ್ಟಕರವಾಗಬಹುದು. ಆದರೆ ವ್ಯಕ್ತಿಯಲ್ಲಿ ತೊಂದರೆಯಿದೆ ಎಂದು ಗುರುತಿಸುವುದು ಅತೀ ಮುಖ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
High Court: ಗುರು ರಾಘವೇಂದ್ರ ಬ್ಯಾಂಕ್ ಅಧ್ಯಕಗೆ ಜಾಮೀನು ನಿರಾಕರಣೆ
Arrested: ಬಿಹಾರದ ಬೆಡ್‌ಶೀಟ್ ಗ್ಯಾಂಗ್‌ನ 8 ಮಂದಿ ಸೆರೆ
Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್; ಆರೋಪಿ ಸೆರೆಗೆ 3 ತಂಡ ರಚನೆ
Bomb Threat: ಹೋಟೆಲ್, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.