ಬಹ್ಮೋಸ್ಗೆ ಇನ್ನಷ್ಟು ಬಲ
Team Udayavani, Jul 9, 2018, 10:18 AM IST
ಭಾರತೀಯ ಸೇನಾ ಪಡೆಗಳ ಹೆಮ್ಮೆಯ ಕ್ಷಿಪಣಿಯಾದ “ಬ್ರಹ್ಮೋಸ್’ ಸದ್ಯದಲ್ಲೇ ಮುಂದಿನ ಪರೀಕ್ಷೆಗೆ ಅಣಿಯಾಗಲಿದೆ. ಪರ್ವತದಂತಹ ಅಡೆತಡೆಗಳಿದ್ದರೂ ಅದನ್ನು ದಾಟಿ ಶತ್ರುಗಳನ್ನು ಸದೆಬಡಿಯಬಲ್ಲ ಬ್ರಹ್ಮೋಸ್ ಸೃಷ್ಟಿಗೆ ಸದ್ಯದಲ್ಲೇ ಪ್ರಯತ್ನಗಳು ಶುರುವಾಗಲಿವೆ.
ವೈಶಿಷ್ಟé ಏನು?
– ಕಿಲೋಮೀಟರ್ಗಳಷ್ಟು ದೂರದಲ್ಲಿರುವ ಪರ್ವತಗಳ ಹಿಂದಿನ ಶತ್ರು ಬಂಕರ್ಗಳ ಮೇಲೆ ದಾಳಿ ನಡೆಸುವ ಛಾತಿ.
– ಭೂ ಸೇನೆ, ವಾಯು ಸೇನೆ ಹಾಗೂ ನೌಕಾಪಡೆಗಳ ಅಗತ್ಯಕ್ಕೆ ತಕ್ಕಂತೆ ಮೂರು ರೀತಿಯಲ್ಲಿ ವಿನ್ಯಾಸ
ಹೇಗಿರುತ್ತೆ ಪರೀಕ್ಷೆ ?
2 ವರ್ಷಗಳ ಹಿಂದೆ ನೆಲದ ಮೇಲ್ಮೆ„ನಿಂದ 60 ಡಿಗ್ರಿ ಕೋನದಲ್ಲಿ ಕ್ಷಿಪಣಿ ಉಡಾಯಿಸಿ, ನಿಖರ ಗುರಿಯತ್ತ ಅದು ಸಾಗುವ ದೂರವನ್ನು ಯಶಸ್ವಿಯಾಗಿ ಪರೀಕ್ಷಿಸಲಾ ಗಿತ್ತು. ಮುಂದೆ 90 ಡಿಗ್ರಿ ಕೋನದಲ್ಲಿ ಉಡಾವಣೆಗೊಳಿಸಿ ಪರೀಕ್ಷಿಸಲಾಗುತ್ತದೆ.
14 ಕಿ.ಮೀ.
ಇಷ್ಟು ಎತ್ತರಕ್ಕೆ ಚಿಮ್ಮಿ, ಅನಂತರ ನಿಗದಿತ ಗುರಿಯ ಕಡೆಗೆ ಚಲಿಸುವ ಸಾಮರ್ಥ್ಯ
415 ಕಿ.ಮೀ.
90 ಡಿಗ್ರಿ ಕೋನದ ಉಡಾವಣೆಯಲ್ಲಿ ಬ್ರಹ್ಮೋಸ್ನಿಂದ ನಿರೀಕ್ಷೆ ಮಾಡಿರುವ ಗರಿಷ್ಠ ದೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.