ಮಣಿಪಾಲ ಮೂಲದ ಡಾ| ನಿಶ್ಚಲ ರಾವ್‌ ಲಂಡನ್‌ನಲ್ಲಿ “ವಿಸ್ಮಯ ವೈದ್ಯ’


Team Udayavani, Jul 10, 2018, 12:30 PM IST

nishchal.jpg

ಉಡುಪಿ: ಮಣಿಪಾಲ ನೆಹರು ನಗರ ಮೂಲದ ಡಾ| ನಿಶ್ಚಲ ರಾವ್‌ ಅವರು ಲಂಡನ್‌ನಲ್ಲಿ “ವಿಸ್ಮಯಕಾರಿ’ ವೈದ್ಯ ಎನಿಸಿಕೊಂಡಿದ್ದಾರೆ. 
ಸುಮಾರು 14 ತಿಂಗಳ ಹಿಂದೆ ಲಂಡನ್‌ನ ವಿಟ್ಟಿಂಗ್ಟನ್‌ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಜೋಡಿ  ಸ್ಕಾ éಡನ್‌ ಅವರು ದಾಖಲಾಗಿದ್ದರು. ಆದರೆ ಅವರು ಪ್ರಸವಿಸಿದ ಮಗು ಉಸಿರಾಡುತ್ತಿರಲಿಲ್ಲ. ಡಾ| ನಿಶ್ಚಲ ರಾವ್‌ ಅದೇ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು, ಅದರಲ್ಲೂ ಅವಧಿಪೂರ್ವ ಜನಿಸಿದ ಮಕ್ಕಳ ಚಿಕಿತ್ಸೆಯಲ್ಲಿ ವಿಶೇಷಜ್ಞ. 

ಮಗು ಸತ್ತು ಹೋಗಿದೆ ಎಂದು ಎಲ್ಲರೂ ಭಾವಿಸಿದ್ದರೂ ಡಾ| ನಿಶ್ಚಲ ರಾವ್‌ ಮತ್ತವರ ತಂಡ ಅಗತ್ಯ ತುರ್ತು ಚಿಕಿತ್ಸೆಗಳನ್ನು ಒದಗಿಸಿದರು. ಮಗು ಉಸಿರಾಟ ಆರಂಭಿಸಿತು; ಈಗ ಆರೋಗ್ಯವಾಗಿದೆ. 

ಡಾ| ನಿಶ್ಚಲ ರಾವ್‌ ಅವರು ಮಣಿಪಾಲ ಕೆಎಂಸಿಯಲ್ಲಿ ಎಂಬಿಬಿಎಸ್‌ ಕಲಿತು, ಲಂಡನ್‌ನಲ್ಲಿ ಎಂಆರ್‌ಸಿಪಿ ಶಿಕ್ಷಣ ಪಡೆದಿದ್ದಾರೆ. ಸುಮಾರು 20 ವರ್ಷಗಳಿಂದ ಲಂಡನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

ಡಾ| ನಿಶ್ಚಲ್‌ ರಾವ್‌ ಅವರು ಮಣಿಪಾಲದ ಎಂಐಟಿ ನಿವೃತ್ತ ಪ್ರಾಧ್ಯಾಪಕ  ಪ್ರೊ| ಕೆ. ಕಮಲಾಕ್ಷ ಮತ್ತು ನಗರಸಭೆ ಮಾಜಿ ಸದಸ್ಯೆ ಸ್ನೇಹಪ್ರಭಾ ಅವರ ಪುತ್ರ.

ಅಮೇಜಿಂಗ್‌ ಡಾಕ್ಟರ್‌
ಈ ವಿಷಯವನ್ನು ವೈದ್ಯರು ಮರೆತು ಬಿಟ್ಟಿದ್ದರು. ಆದರೆ ತಾಯಿ ಮತ್ತು ತಂದೆ ಬಿಬಿಸಿ ಸುದ್ದಿ ಸಂಸ್ಥೆಗೆ ಈ ಮಾಹಿತಿ ನೀಡಿದರು. ಬಿಬಿಸಿ ಡಾ| ನಿಶ್ಚಲ ರಾವ್‌ ಅವರನ್ನು ಕರೆಸಿ ಸಂದರ್ಶನ ನಡೆಸಿದ್ದು, ಇದು ಜು. 3ರಂದು ಬಿತ್ತರವಾಯಿತು. ಸಂದರ್ಶನದಲ್ಲಿ ಡಾ| ರಾವ್‌ ಅವರು ತಾನು ಮತ್ತು ತಂಡ ಹೇಗೆ ಮಗುವಿಗೆ ಚಿಕಿತ್ಸೆ ನೀಡಿತೆಂದು ವಿವರಿಸಿದ್ದಾರೆ. ಇದಾದ ಬಳಿಕ ಆಸ್ಪತ್ರೆಯ ಆಡಳಿತದವರು ಡಾ| ನಿಶ್ಚಲ ರಾವ್‌ ಅವರಿಗೆ “ವಿಸ್ಮಯ ವೈದ್ಯ’ (ಅಮೇಜಿಂಗ್‌ ಡಾಕ್ಟರ್‌) ಎಂದು ಗೌರವಿಸಿದ್ದಾರೆ. “ನಾನೊಬ್ಬನೇ ಈ ಸಾಧನೆ ಮಾಡಿಲ್ಲ, ನಮ್ಮ ತಂಡ ಈ ಕೆಲಸ ಮಾಡಿದೆ’ ಎಂದು ಡಾ| ನಿಶ್ಚಲ ರಾವ್‌ ಹೇಳಿದ್ದಾರೆ. 

ಇದು ಪ್ರಕೃತಿ ಸಹಜವೆ?
ಚಿತ್ರದಲ್ಲಿರುವುದು ಆರಂಭದಲ್ಲಿ ಉಸಿರಾಟ ನಡೆಸದ, ಪ್ರಸ್ತುತ ಆರೋಗ್ಯವಾಗಿರುವ ಮಗು, ಚಿಕಿತ್ಸೆ ನೀಡಿದ ಡಾ| ನಿಶ್ಚಲ ರಾವ್‌, ಮಗುವಿನ ತಂದೆ ತಾಯಿ ಜತೆಗಿದ್ದಾರೆ. ಮಗು ಆರಂಭದಲ್ಲಿ ಉಸಿರಾಡುತ್ತಿರಲಿಲ್ಲ, ಈಗ ಅದು (ತನಗೆ ಉಸಿರಾಟ ಕಲ್ಪಿಸಿದ ವೈದ್ಯರು ಇರುವುದು ಗೊತ್ತಿಲ್ಲದೆ) ತಂದೆಯ ಮೂಗನ್ನು ಹಿಡಿದುಕೊಂಡು ಉಸಿರಾಟವನ್ನು ನಿಲ್ಲಿಸುವ ಸಂಕೇತ ನೀಡಿದಂತಿದೆ. 

ಟಾಪ್ ನ್ಯೂಸ್

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

8-udupi

Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್‌.ಆರ್‌.

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

1-wqweeqw

Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.