ಬೆಂಕಿ ನಂದಿಸುವ ಅಣಕು ಕಾರ್ಯಾಚರಣೆ
Team Udayavani, Jul 10, 2018, 12:54 PM IST
ಮಹಾನಗರ : ಸುರತ್ಕಲ್ನ ಕಾನಾ, ಬಾಳ ಎಂಬಲ್ಲಿ ಶ್ರೀ ಆದಿನಾಥೇಶ್ವರ ಪಾರ್ಕಿಂಗ್ ಯಾರ್ಡ್ನಲ್ಲಿ ಸೋಮವಾರ
ಅಗ್ನಿ ನಂದಿಸುವ ಅಣಕು ಕಾರ್ಯಾಚರಣೆ ನಡೆಯಿತು. ಶ್ರೀ ಆದಿನಾಥೇಶ್ವ ಪಾರ್ಕಿಂಗ್ ಏರ್ಪೊರ್ಟ್ (ಏಟಿಎಫ್) ತೈಲ ಸಾಗಾಟದ ಟ್ಯಾಂಕರ್ ಒಂದು ಅಗ್ನಿ ಅವಘಡಕ್ಕೆ ಒಳಗಾದಾಗ, ರಾಜ್ಯ ಅಗ್ನಿಶಾಮಕ ದಳ, ಟ್ರಾಫಿಕ್ ಪೊಲೀಸ್ ತಂಡ ಕ್ಲಪ್ತ ಸಮಯದಲ್ಲಿ ಸ್ಥಳಕ್ಕೆ ತಲುಪಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಅನಂತರ ಡಿಸ್ಟ್ರಿಕ್ಟ್ ಫೈರ್ ಆಫೀಸರ್ ಮಹಮ್ಮದ್ ಝುಲ್ವೀಕರ್ ನವಾಜ್ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದರು. ಟ್ರಾಫಿಕ್ ಪೊಲೀಸ್ ಎಸ್ಐ ಯೋಗೀಶ್ ರಸ್ತೆ ಸುರಕ್ಷತೆಯ ಮಾಹಿತಿ ನೀಡಿದರು.
ಶೆಲ್ ಎಂಆರ್ಪಿಎಲ್ ಮ್ಯಾನೇಜರ್ ರಾಮಚಂದ್ರ ಮೂರ್ತಿ, ಸೇಫ್ಟಿ ಮ್ಯಾನೇಜರ್ ಶ್ರೀನಿವಾಸ್ ಕುಳಾಯಿ ಹಾಗೂ ಶ್ರೀಆದಿನಾಥೇಶ್ವರ ರೋಡ್ ಲೈನ್ಸ್ ಮಾಲಕ ಸುಜಿತ್ ಆಳ್ವ, ಹೆಡ್ ಕಾನ್ಸ್ಟೆಬಲ್ ಹರೀಶ್ ಕುಮಾರ್, ಅಸಿಸ್ಟಂಟ್ ಸ್ಟೇಷನ್ ಆಫೀಸರ್ ಅಬ್ದುಲ್ ಹಮೀದ್ , ರವೀಂದ್ರ ಮುಂತಾದವರು ಉಪಸ್ಥಿತರಿದ್ದರು. ಶ್ರೀ ಆದಿನಾಥೇಶ್ವರ ಸೇಫ್ಟಿ ಮ್ಯಾನೇಜರ್ ದೀಕ್ಷಿತ್ ಕುಮಾರ್ ನಿರ್ವಹಿಸಿದರು. ಕಂಪೆನಿ ಬ್ರಾಂಚ್ ಮ್ಯಾನೇಜರ್ ರಾಜೇಶ್ ಜಿ. ಕೊಟ್ಟಾರಿ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಕ್ರಮ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.