ಉಗ್ರನ FB ಖಾತೆ ರದ್ದು
Team Udayavani, Jul 16, 2018, 8:00 AM IST
ಲಾಹೋರ್: ಮುಂಬಯಿ ದಾಳಿ ಸಂಚುಕೋರ, ಉಗ್ರ ಹಫೀಜ್ ಸಯೀದ್ ನ ರಾಜಕೀಯ ಪಕ್ಷ MMLನ ಫೇಸ್ ಬುಕ್ ಖಾತೆಯನ್ನು ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗೂ ಕೆಲವೇ ದಿನಗಳಿಗೆ ಮುನ್ನ ರದ್ದುಗೊಳಿಸಲಾ ಗಿದೆ ಎಂದು ತಿಳಿದುಬಂದಿದೆ. ಮಿಲಿ ಮುಸ್ಲಿಂ ಲೀಗ್ ನ ಫೇಸ್ ಬುಕ್ ಪುಟ ಹಾಗೂ ಹಲವು ಖಾತೆಗಳನ್ನೂ ನಿಷ್ಕ್ರಿಯಗೊಳಿಸಲಾಗಿದೆ. ಭಾರತ, ಪಾಕಿಸ್ತಾನ ಹಾಗೂ ಇತರ ದೇಶಗಳ ಚುನಾವಣೆ ವೇಳೆ ಧನಾತ್ಮಕ ಅಂಶಗಳನ್ನು ಬಿಂಬಿಸುವ ಮತ್ತು ದುರ್ಬಳಕೆ ತಡೆಯುವುದಕ್ಕೆ ಫೇಸ್ ಬುಕ್ ಬದ್ಧವಾಗಿದೆ ಎಂದು ಇತ್ತೀಚೆಗಷ್ಟೇ ಸಂಸ್ಥೆ ಮುಖ್ಯಸ್ಥ ಝುಕರ್ಬರ್ಗ್ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.