ಷೇರು ಖರೀದಿಗೆ ಅನುಮತಿ ಕೊಡಿ
Team Udayavani, Jul 18, 2018, 11:37 AM IST
ಮುಂಬಯಿ: ಐಡಿಬಿಐ ಬ್ಯಾಂಕ್‌ನ ಶೇ.51 ಷೇರು ಖರೀದಿಸಲು ಎಲ್‌ಐಸಿ ಈಗಾಗಲೇ ನಿರ್ಧರಿಸಿದ್ದು, ಈ ಪ್ರಸ್ತಾವಕ್ಕೆ ಕೇಂದ್ರ ಸರಕಾರದಿಂದ ಅನುಮೋದನೆ ಪಡೆದು ಕೊಳ್ಳಲು ಬ್ಯಾಂಕ್ ಮುಂದಾಗಿದೆ. ಎಲ್‌ಐಸಿ ಶೇ.51ರಷ್ಟು ಷೇರುಗಳನ್ನು ಖರೀದಿಸಿದರೆ ಸಾಲದ ಸುಳಿಯಲ್ಲಿರುವ ಬ್ಯಾಂಕ್‌ಗೆ 10 ಸಾವಿರದಿಂದ 13 ಸಾವಿರ ಕೋಟಿ ರೂ.ಗಳಷ್ಟು ಆರ್ಥಿಕ ನೆರವು ಸಿಕ್ಕಿದಂತಾಗುತ್ತದೆ. ಈ ವರ್ಷದ ಮಾ.31ಕ್ಕೆ ಮುಕ್ತಾಯವಾದ ಹಣಕಾಸು ಮಾಹಿತಿ ಪ್ರಕಾರ ಎಲ್‌ಐಸಿ ಶೇ.7.98ರಷ್ಟು ಷೇರುಗಳನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ
Decision Awaited: 2025ಕ್ಕೆ ನೀಟ್ ಆನ್‌ಲೈನ್: ಶೀಘ್ರವೇ ನಿರ್ಧಾರ
Tata Steel: ಟಾಟಾ ಗಣಿಯ ಪೂರ್ಣ ಹೊಣೆ ಮಹಿಳೆಯರಿಗೆ:ದೇಶದಲ್ಲೇ ಮೊದಲು!
Parliament Session: ಮೀಸಲಾತಿ ಪರಾಮರ್ಶೆ: ದೇವೇಗೌಡರ ಆಗ್ರಹ
Noida: ಕಚೇರಿಯಲ್ಲಿ ವೃದ್ಧನನ್ನು ಕಾಯಿಸಿದ ಸಿಬ್ಬಂದಿಗೆ ನಿಂತು ಕೆಲಸ ಮಾಡೋ ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.