5 ಲಕ್ಷ ಇನಾಮು ಹೊಂದಿದ್ದ ಮಹಿಳಾ ನಕ್ಸಲ್ ಪೊಲೀಸ್ ಗುಂಡಿಗೆ ಬಲಿ
Team Udayavani, Jul 18, 2018, 11:59 AM IST
ರಾಯಪುರ, ಛತ್ತೀಸ್ಗಢ : ತನ್ನ ತಲೆಗೆ 5 ಲಕ್ಷ ರೂ. ಇನಾಮು ಹೊಂದಿದ್ದ ನಕ್ಸಲ್ ಮಹಿಳೆಯನ್ನು ಭದ್ರಾ ಪಡೆಗಳು ಛತ್ತೀಸ್ಗಢದ ರಾಜನಂದನಗಾಂವ್ ಜಿಲ್ಲೆಯಲ್ಲಿ ನಡೆಸಿದ ಎನ್ಕೌಂಟರ್ನಲ್ಲಿ ಗುಂಡಿಕ್ಕಿ ಕೊಂದಿದ್ದಾರೆ.
ಮಾವೋ ನಿಗ್ರಹ ಕಾರ್ಯಾಚರಣೆಗಾಗಿ ಇಂಡೋ ಟಿಬೆಟಾನ್ ಪೊಲೀಸ್ ಪಡೆ ಮತ್ತು ಜಿಲ್ಲಾ ಪೊಲೀಸ್ ದಳ ಜಂಟಿಯಾಗಿ ಕೊಂಡಾಲ್ ಬೆಟ್ಟಗಳಿಗೆ ಸಮೀಪದ ಅರಣ್ಯದಲ್ಲಿ ಇಂದು ಬೆಳಗ್ಗೆ 8.30ರ ಸುಮಾರಿಗೆ ನಡೆದ ಎನ್ಕೌಂಟರ್ನಲ್ಲಿ ಮಹಿಳಾ ನಕ್ಸಲ್ ಹತಳಾದಳು ಎಂದು ಎಸ್ಪಿ ಪ್ರಶಾಂತ್ ಅಗ್ರವಾಲ್ ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆಯಲ್ಲಿ ನಿರತರಾಗಿ ಭದ್ರತಾ ಪಡೆ ಸಿಬಂದಿಗಳ ಮೇಲೆ ಮಾವೋ ಉಗ್ರರು ಗುಂಡು ಹಾರಿಸಿದ ಕಾರಣ ನಡೆದ ಎನ್ಕೌಂಟರ್ನಲ್ಲಿ ಹತಳಾದ ನಕ್ಸಲ್ ಮಹಿಳೆಯನ್ನು ಝರೀನಾ ಎಂದು ಗುರುತಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್ಶೂಟರ್ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.