ಪೂಜಾ ಸಮಯ

Team Udayavani, Jul 20, 2018, 6:00 AM IST

x-20.jpg

ತುಳುನಾಡಿನ ಹುಡುಗಿ ಪೂಜಾ ಹೆಗ್ಡೆ ಬಾಲಿವುಡ್‌ನ‌ಲ್ಲಿ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದಾಳೆ. ಅಶುತೋಶ್‌ ಗೋವರಿಕರ್‌ ನಿರ್ದೇಶಿಸಿದ ಮೊಹೆಂಜದಾರೊ ಚಿತ್ರದಲ್ಲಿ ಮೊದಲ ಬಾರಿಗೆ ಬಾಲಿವುಡ್‌ನ‌ಲ್ಲಿ ಕಾಣಿಸಿಕೊಂಡಿದ್ದ ಪೂಜಾಳಿಗೆ ಅದೃಷ್ಟವೇಕೊ ಕೈಕೊಟ್ಟಿತ್ತು. ಖ್ಯಾತ ನಿರ್ದೇಶಕ, ಸೂಪರ್‌ಹಿಟ್‌ ಚಿತ್ರಗಳ ಹೀರೊ ಹೃತಿಕ್‌ ರೋಶನ್‌  ನಾಯಕನಾಗಿದ್ದ ಹೊರತಾಗಿಯೂ ಮೊಹಂಜದಾರೊ ಬಾಕ್ಸಾಫೀಸಿನಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಲಿಲ್ಲ. 

ಹೀಗೆ ಮೊದಲ ಚಿತ್ರದಿಂದ ನಿರಾಶೆ ಅನುಭವಿಸಿದ ಪೂಜಾ ಇನ್ನೊಂದು ಚಿತ್ರ ಸಿಗಲು ಬರೋಬ್ಬರಿ ಎರಡು ವರ್ಷ ಕಾಯಬೇಕಾಯಿತು. ಹಾಗೆಂದು ಅವಕಾಶ ಇರಲಿಲ್ಲ ಎಂದಲ್ಲ. ಆದರೆ, ಮೊದಲ ಚಿತ್ರದ ಅನುಭವದಿಂದ ಅವಳು ಪಾಠ ಕಲಿತಿದ್ದಳು. ಸ್ಕ್ರಿಪ್ಟ್ ಉತ್ತಮವಾಗಿದ್ದರೆ ಮಾತ್ರ ಸಾಲದು ಆಯಾಯ ಕಾಲದ ಟ್ರೆಂಡ್‌ಗೆ ಅನುಗುಣವಾಗಿರಬೇಕೆನ್ನುವುದೇ ಈ ಪಾಠ. ಹೀಗಾಗಿ ಬಂದ ಹಲವು ಅವಕಾಶಗಳನ್ನು ನಿರಾಕರಿಸಿದ ಪೂಜಾ ಈಗ ಹೌಸ್‌ಫ‌ುಲ್‌  ಸರಣಿಯ ನಾಲ್ಕನೇ ಚಿತ್ರಕ್ಕೆ ನಾಯಕಿಯಾಗಿದ್ದಾಳೆ. ಫ‌ುಲ್‌ ಕಾಮೆಡಿ ಚಿತ್ರ ಹೌಸ್‌ಫ‌ುಲ್‌ನ ಮೊದಲ ಮೂರೂ ಆವೃತ್ತಿಗಳು ಸೂಪರ್‌ಹಿಟ್‌ ಆಗಿವೆ. ಹೀಗಾಗಿ, ನಾಲ್ಕನೇ ಭಾಗದ ಮೇಲೂ ಭಾರೀ ಭರವಸೆ ಇದೆ. ಚಿತ್ರದಲ್ಲಿ ಕೃತಿ ಕರಬಂಧಾ ಮತ್ತು ಕೃತಿ ಸನೋನ್‌ ಕೂಡಾ ಇದ್ದಾರೆ. ಮೂವರು ನಾಯಕಿಯರ ಈ ಚಿತ್ರಕ್ಕಾಗಿ ಪೂಜಾ ಬಹಳ ತಯಾರಿ ಮಾಡಿದ್ದಾಳೆ. 

ದೇಹತೂಕವನ್ನು ಸಮತೋಲನದಲ್ಲಿಟ್ಟುಕೊಳ್ಳುವ ಸಲುವಾಗಿ ನಿತ್ಯ ಸುಮಾರು 5 ಗಂಟೆ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದಾಳಂತೆ. ಇದರ ಜತೆಗೆ ಯೋಗವನ್ನೂ ಮಾಡುತ್ತಿದ್ದಾಳೆ. ಶೂಟಿಂಗ್‌ ನಡುವೆಯೇ ವ್ಯಾಯಾಮವೂ ಸಾಗಬೇಕಿರುವುದರಿಂದ ನಸುಕಿನ 4 ಗಂಟೆಗೆ ಎದ್ದು ತಯಾರಾಗುತ್ತಿದ್ದಾಳೆ. ಜತೆಗೆ ಮನೆಯೂಟವನ್ನೇ ಸೇವಿಸುತ್ತಿದ್ದಾಳೆ. ಕನ್ನಡನಾಡಿನಿಂದ ಬಾಲಿವುಡ್‌ಗೆ ಹೋದ ಬಹುತೇಕ ನಾಯಕಿಯರು ಯಶಸ್ವಿಯಾಗಿದ್ದಾರೆ. ಪೂಜಾ ಕೂಡಾ ಈ ಸಾಲಿಗೆ ಸೇರಲು ಕಾತರಳಾಗಿದ್ದಾಳೆ. 

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.