ಏಶ್ಯನ್ ಜೂ. ಕುಸ್ತಿ: ಬೆಳ್ಳಿ ಪದಕ ಗೆದ್ದ ದಿವ್ಯಾ
Team Udayavani, Jul 20, 2018, 7:55 AM IST
ಹೊಸದಿಲ್ಲಿ: ಏಶ್ಯನ್ ಜೂನಿಯರ್ ಕುಸ್ತಿ ಸ್ಪರ್ಧೆಯ ವನಿತಾ ವಿಭಾಗದಲ್ಲಿ ಭಾರತ ಗುರುವಾರ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಜಯಿಸಿದೆ. 68 ಕೆಜಿ ವಿಭಾಗದಲ್ಲಿ ದಿವ್ಯಾ ಕಕ್ರಾನ್ ಬೆಳ್ಳಿ ಹಾಗೂ 67 ಕೆಜಿ ವಿಭಾಗದಲ್ಲಿ ಕರುಣಾ ಕಂಚಿನ ಪದಕ ಜಯಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.