ಅಂಡರ್-17 ಫುಟ್‌ಬಾಲ್: ಬ್ರಝಿಲ್‌ಗೆ ಶರಣಾದ ಭಾರತ
Team Udayavani, Jul 22, 2018, 10:22 AM IST
ಜೊಹಾನ್ಸ್‌ಬರ್ಗ್: ಶನಿವಾರ ಇಲ್ಲಿ ನಡೆದ “ಬ್ರಿಕ್ಸ್’ ಅಂಡರ್-17 ವನಿತಾ ಫುಟ್‌ಬಾಲ್ ಪಂದ್ಯದಲ್ಲಿ ಭಾರತ ತಂಡ ಬ್ರಝಿಲ್ ಕೈಯಲ್ಲಿ 0-5 ಗೋಲುಗಳ ಸೋಲನುಭವಿಸಿದೆ.
ದ್ವಿತೀಯಾರ್ಧದಲ್ಲಿ ಬ್ರಝಿಲ್ ಬಾಲೆಯರು ಭಾರೀ ಆಕ್ರಮಣಕ್ಕೆ ಮುಂದಾಗಿ ಭಾರತದ ದಿಕ್ಕು ತಪ್ಪಿಸತೊಡಗಿದರು. 65ನೇ ನಿಮಿಷದಲ್ಲಿ ಮುನ್ನಡೆ 2-0ಗೆ ಏರಿತು. 80, 81 ಹಾಗೂ 83ನೇ ನಿಮಿಷದಲ್ಲಿ ಬೆನ್ನು ಬೆನ್ನಿಗೆ ಗೋಲುಗಳು ಸಿಡಿದವು. ಗೋಲುಗಳ ಸಂಖ್ಯೆ ಐದಕ್ಕೆ ಏರಿತು. ಭಾರತ ತನ್ನ ಮುಂದಿನ ಪಂದ್ಯದಲ್ಲಿ ರವಿವಾರ ಚೀನವನ್ನು ಎದುರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಎ.ಎಂ. ಪ್ರಸಾದ್ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?
Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್!
Ramanagara: ಸಾಲಗಾರರಿಗೆ ಕಿರುಕುಳ: ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕನ ಬಂಧನ
Bharat Mobility Expo: 2 ಐಷಾರಾಮಿ ಇವಿ ಬಿಡುಗಡೆ ಮಾಡಿದ ಜೆಎಸ್‌ಡಬ್ಲ್ಯೂ ಎಂಜಿ
B. Y. Vijayendra: ನನ್ನನ್ನು ಟಾರ್ಗೆಟ್ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.