ಮ್ಯಾನ್ಮಾರ್: ಹರಳಿನ ಗಣಿಯಲ್ಲಿ ಭೂಕುಸಿತ; 27 ಕಾರ್ಮಿಕರ ಸಾವು
Team Udayavani, Jul 25, 2018, 12:21 PM IST
ಯಾಂಗೂನ್ : ಉತ್ತರ ಮ್ಯಾನ್ಮಾರ್ ನ ಪಚ್ಚೆ ಹರಳು ಗಣಿಯೊಂದರಲ್ಲಿ ಸಂಭವಿಸಿದ ಭೂಕುಸಿತಕ್ಕೆ 27 ಮಂದಿ ಬಲಿಯಾಗಿರುವುದಾಗಿ ಭೀತಿ ಪಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಣಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಗಣಿಯೊಳಗೆ ಸಿಲುಕಿಕೊಂಡಿರುವವರ ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಮ್ಯಾನ್ಮಾರ್ನ ಕಚಿನ್ ರಾಜ್ಯದಲ್ಲಿನ ಅತ್ಯಂತ ದುರ್ಗಮ ಪ್ರದೇಶದಲ್ಲಿರುವ ಅಮೂಲ್ಯ ಹರಳಿನ ಗಣಿಗಳು ಬಿಲಿಯಗಟ್ಟಲೆ ಡಾಲರ್ಗಳ, ಭ್ರಷ್ಟಾಚಾರದಿಂದ ತುಂಬಿರುವ, ಉದ್ಯಮವಾಗಿದೆ. ಇಲ್ಲಿನ ಗಣಿಗಳಲ್ಲಿನ ಕಾರ್ಮಿಕ ಸುರಕ್ಷೆ ಅತ್ಯಂತ ಕಳಪೆಯಾಗಿವೆ.
ಈ ಗಣಿಗಳಲ್ಲಿ ಅತ್ಯಂತ ಬಡ ಜನಾಂಗೀಯ ಸಮುದಾಯದ ಕಾರ್ಮಿಕರು ದುಡಿಯುತ್ತಾರೆ ಮತ್ತು ಪದೇ ಪದೇ ಸಂಭವಿಸುವ ದುರಂತಗಳಿಗೆ ಬಲಿಯಾಗುತ್ತಿರುತ್ತಾರೆ ಎಂದು ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.