ಸಿಂಗಾಪುರ: ಐವರು ಭಾರತ ಸಂಜಾತರ ವಿರುದ್ಧ ಮಾರಣಾಂತಿಕ ಹಲ್ಲೆ ದೋಷರೋಪ
Team Udayavani, Jul 27, 2018, 5:02 PM IST
ಸಿಂಗಾಪುರ : 26ರ ಹರೆಯದ ದಿನೇಶ್ ಸೆಲ್ವರಾಜ್ ಎಂಬಾತನನ್ನು ಭಾರತೀಯ ಮೂಲದವರೇ ಆಗಿರುವ ಐವರು ಸಿಂಗಾಪುರ ವಾಸಿಗಳು ಇಲ್ಲಿನ ಲಿಟ್ಲ ಇಂಡಿಯಾ ಪ್ರಸಿಂಕ್ಟ್ ನಲ್ಲಿ ಮಾರಕ ಆಯುಧಗಳಿಂದ ಹೊಡೆದು ಮಾರಣಾಂತಿಕ ಹಲ್ಲೆ ಗೈದ ಆರೋಪದ ಮೇಲೆ ಅವರ ವಿರುದ್ಧ ದೋಷಾರೋಪ ಹೊರಿಸಲಾಗಿದೆ.
ದೋಷಾರೋಪಕ್ಕೆ ಗುರಿಯಾಗಿರುವ ವಿಕ್ಟರ್ ಅಲೆಕ್ಸಾಂಡರ್ ಆರ್ಮುಗಂ, ಅರ್ಜುನ್ ರತ್ನವೇಲು, ಹರೀಶ್ ಶಣ್ಮುಗನಾಥನ್, ದಿನೇಶ್ ಕುಮಾರ್ ರುವಿ ಮತ್ತು ಶರ್ವಿನ್ ರಾಜ್ ಸೂರಜ್ (ಎಲ್ಲರೂ 17ರಿಂದ 28ರ ಒಳಗಿನ ವಯೋಮಾನದವರು) ಅವರ ಆರೋಪ ಸಾಬೀತಾದರೆ ಅವರಿಗೆ 10 ವರ್ಷ ಜೈಲು ಮತ್ತು ಬೆತ್ತ ಪ್ರಹಾರದ ಶಿಕ್ಷೆ ಆಗಲಿದೆ.
ಇನ್ನೂ ಇಬ್ಬರು ಸಿಂಗಾಪುರ ವ್ಯಕ್ತಿಗಳ ವಿರುದ್ಧ ತನಿಖೆ ನಡೆಯುತ್ತಿದ್ದು ಅವರ ವಿರುದ್ಧ ಇದೇ ಪ್ರಕರಣದಲ್ಲಿ ದೋಷಾರೋಪ ಹೊರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.