ಸುರಂಗ ತೋಡುತ್ತಿರುವ ಅಜ್ಜನಿಗೆ ನಿಧಿಯ ಆಸೆ
Team Udayavani, Jul 30, 2018, 6:29 AM IST
1980ರಲ್ಲಿ ತನ್ನ ಮನೆಯ ಲಿವಿಂಗ್ ರೂಂನಲ್ಲಿ ರಿಪೇರಿ ಕೆಲಸ ಮಾಡುತ್ತಿದ್ದಾಗ ಕೋಲಿನ್ ಮತ್ತು ವೆನೆಸ್ಸಾ ದಂಪತಿಗೆ ಅಲ್ಲಿ ಒಂದು ಪುಟ್ಟ ಸುರಂಗವಿರುವುದು ಕಂಡುಬಂತಂತೆ. ಏನಿರಬಹುದು ಎಂದು ಸ್ವಲ್ಪ ಕೆಳಕ್ಕೆ ಅಗೆದಾಗ ಒಂದು ಬಾವಿ ಕಾಣಿಸಿತು. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಆ ಬಾವಿಯನ್ನು ಮುಚ್ಚಿದ್ದರು ಕೋಲಿನ್. ನಿವೃತ್ತಿಯ ನಂತರ ಮನೆಯಲ್ಲಿದ್ದ ಕೋಲಿನ್ ಮತ್ತೆ ಆ ಬಾವಿಯನ್ನು
ಕೊರೆಯತೊಡಗಿದರು. 17 ಅಡಿ ಆಳಕ್ಕೆ ಅಗೆದ ಕೋಲಿನ್ ಗೆ ಸಿಕ್ಕಿದ್ದು ಒಂದು ಖಡ್ಗ ಮಾತ್ರ. ಆದರೆ, ಕೋಲಿನ್ ಅಗೆಯುವುದನ್ನು ಬಿಟ್ಟಿಲ್ಲ. 30 ವರ್ಷಗಳ ಬಳಿಕವೂ ತನ್ನ ಕೆಲಸ ಮುಂದುವರಿಸಿದ್ದಾರೆ. ಏಕೆಂದು ಕೇಳಿದರೆ, ಇನ್ನೂ ಸ್ವಲ್ಪ ಅಗೆದರೆ ನಿಧಿಯೋ, ಚಿನ್ನಾಭರಣ ಇರುವ
ಪೆಟ್ಟಿಗೆಯೋ ಸಿಗಬಹುದೆಂಬ ವಿಶ್ವಾಸವಿದೆ ಎನ್ನುತ್ತಿದ್ದಾರಂತೆ.
ಟಾಪ್ ನ್ಯೂಸ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ
Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು
Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ
Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್ ಇಸ್ರೇಲ್ ದಾಳಿಯಲ್ಲಿ ಸಾವು
Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ