ಗ್ಯಾಲಾಕ್ಸಿ ಶೋಧಿಸಿದ ಪಾದ್ರಿ
Team Udayavani, Jul 31, 2018, 6:00 AM IST
ಪಣಜಿ: ಭಾರತದ ಕ್ಯಾಥೋಲಿಕ್ ಪಾದ್ರಿ ಹಾಗೂ ಬಾಹ್ಯಾಕಾಶ ಸಂಶೋಧಕ ರಿಚರ್ಡ್ ಡಿಸೋಜಾ ವಿಶಿಷ್ಟ ಸಂಶೋಧನೆ ಮಾಡಿದ್ದು, ತುಂಬಾ ಹಿಂದೆ ಕಳೆದು ಹೋಗಿದೆ ಎಂದು ವಿಜ್ಞಾನಿಗಳು ಭಾವಿಸಿದ್ದ ಗ್ಯಾಲಾಕ್ಸಿಯ ವಿವರವನ್ನು ಪತ್ತೆ ಮಾಡಿದ್ದಾರೆ. ಡಿಸೋಜಾ ಹಾಗೂ ಸಹ ಸಂಶೋಧಕ ಎರಿಕ್ ಬೆಲ್ ಜೊತೆಗೆ ನಡೆಸಿದ ಸಂಶೋಧನೆಯಲ್ಲಿ, ಎಂ23ಪಿ ಎಂಬ ಹೆಸರಿನ ಗ್ಯಾಲಾಕ್ಸಿಯ ಬಗ್ಗೆ ಮಹತ್ವದ ಮಾಹಿತಿ ಕಲೆಹಾಕಿದ್ದಾರೆ.
ಇಪ್ಪತ್ತು ಕೊಟಿ ವರ್ಷಗಳ ಹಿಂದೆ ಈ ಗ್ಯಾಲಾಕ್ಸಿ ಸಮೀಪದಲ್ಲಿನ ಆಂಡ್ರೋಮೆಡಾ ಗ್ಯಾಲಾಕ್ಸಿಯಲ್ಲಿ ಲೀನವಾಗಿದೆ. ಈ ಗ್ಯಾಲಾಕ್ಸಿಯು ಮೂರನೇ ಅತಿದೊಡ್ಡದಾ ಗಿದ್ದು, ಮಿಲ್ಕಿ ವೇ ಮತ್ತು ಆಂಡ್ರೋಮೆಡಾ ಒಂದು ಮತ್ತು ಎರಡನೆ ಸ್ಥಾನದಲ್ಲಿದ್ದವು. ಕಂಪ್ಯೂಟರ್ ಮಾಡೆಲ್ಗಳನ್ನು ಬಳಸಿ ಡಿಸೋಜಾ ಹಾಗೂ ಬೆಲ್ ಎಲ್ಲ ಸಾಕ್ಷ್ಯಗಳನ್ನು ಒಟ್ಟಾಗಿಸಿ, ಇದರ ಬಗ್ಗೆ ಸಮಗ್ರ ವರದಿಯನ್ನು ರೂಪಿಸಿದ್ದಾರೆ. ಈ ವರದಿ ನೇಚರ್ ಆಸ್ಟ್ರೋನಮಿಯಲ್ಲಿ ಪ್ರಕಟವಾಗಿದೆ.
ಈ ಗ್ಯಾಲಕ್ಸಿಯ ಬಗ್ಗೆ ಸಂಶೋಧನೆ ನಡೆಸಿದ್ದರಿಂದಾಗಿ, ವಿಲೀನ ಪ್ರಕ್ರಿಯೆಯ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲು ವಿಜ್ಞಾನಿಗಳಿಗೆ ಅನುಕೂಲವಾಗಿದೆ. ಈ ಪ್ರಾಜೆಕ್ಟ್ ಅತ್ಯಂತ ಸವಾಲಿನದಾಗಿತ್ತು. ಇದರಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈ ಪ್ರಕ್ರಿಯೆಯಲ್ಲಿ ನಾವು ತುಂಬಾ ಕಲಿತಿದ್ದೇವೆ ಎಂದು ಡಿಸೋಜಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.