ಭಾರತ ಸಂಜಾತ ಗಣಿತಜ್ಞ ಅಕ್ಷಯ್ ವೆಂಕಟೇಶ್‌ಗೆ Fields medal ಪ್ರಶಸ್ತಿ
Team Udayavani, Aug 2, 2018, 11:54 AM IST
ನ್ಯೂಯಾರ್ಕ್ : ಪ್ರಖ್ಯಾತ ಭಾರತೀಯ-ಆಸ್ಟ್ರೇಲಿಯನ್ ಗಣಿತಜ್ಞ ಅಕ್ಷಯ್ ವೆಂಕಟೇಶ್ ಅವರು ಗಣಿತದಲ್ಲಿನ ನೊಬೆಲ್ ಪ್ರಶಸ್ತಿ ಎಂದೇ ಪ್ರಸಿದ್ಧವಾಗಿರುವ, ಪ್ರತಿಷ್ಠಿತ Fields medal ಗೆದ್ದ ನಾಲ್ವರಲ್ಲಿ ಓರ್ವರಾಗಿದ್ದಾರೆ.
40ರ ಕೆಳ ಹರೆಯದ ಅತ್ಯಂತ ಭರವಸೆಯ, ಮಹಾ ಪ್ರತಿಭಾವಂತ ಗಣಿತಜ್ಞರನ್ನು ಗುರುತಿಸಿ ನೀಡಲಾಗುವ Fields medal ನಾಲ್ಕು ವರ್ಷಗಳಿಗೊಮ್ಮೆ ಪ್ರದಾನಿಸಲಾಗುವ ಪ್ರತಿಷ್ಠಿತ ಪುರಸ್ಕಾರವಾಗಿದೆ.
36ರ ಹರೆಯದ ದಿಲ್ಲಿ ಸಂಜಾತ ವೆಂಕಟೇಶ್ ಅವರು ಪ್ರಕೃತ ಸ್ಟಾನ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಗಣಿತ ಬೋಧಕರಾಗಿದ್ದಾರೆ. ಇವರು ಗಣಿತದಲ್ಲಿ ಅತ್ಯಪರೂಪದ, ವಿಸ್ತೃತ ವಿಷಯಗಳಿಗೆ ಸಂಬಂಧಿಸಿ ಭಾರೀ ಕೊಡುಗೆಗಳನ್ನು ನೀಡಿರುವ ಕಾರಣಕ್ಕೆ ಇವರಿಗೆ Fields medal ಪ್ರಾಪ್ತವಾಗಿದೆ.
ವೆಂಕಟೇಶ್ ಅವರೊಂದಿಗೆ ಈ ಪ್ರತಿಷ್ಠಿತ ಪುರಸ್ಕಾರ ಪೆಡೆದಿರುವ ಇತರ ಮೂವರೆಂದರೆ ಕೌಚರ್ ಬರ್ಕರ್ (ಇರಾನ್ ಕುರ್ಡಿಶ್ ಮೂಲದ, ಕ್ಯಾಂಬ್ರಿಜ್ ವಿವಿ ಪ್ರೊಫೆಸರ್), ಜರ್ಮನಿಯ ಪೀಟರ್ ಶೋಲ್‌ಜ್ (ಬಾನ್ ವಿವಿ ಬೋಧಕ), ಮತ್ತು ಅಲೆಸ್ಸಿಯೋ ಫಿಗಾಲಿ (ಇಟಿಝಡ್ ಜ್ಯುರಿಕ್‌ನಲ್ಲಿನ ಇಟಾಲಿಯನ್ ಗಣಿತಜ್ಞ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು
Bengaluru: ಶಾಲೆ ಮುಖ್ಯಸ್ಥನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ
Bengaluru: ಬೈಕ್ ಡಿಕ್ಕಿ: ರಾತ್ರಿಯಿಡೀ ರಸೇಲಿ ನರಳಿ ವ್ಯಕ್ತಿ ಸಾವು
Bengaluru: ಪಾದಚಾರಿ ಮಾರ್ಗದಲ್ಲಿ ಕಾರು ಚಾಲನೆ: ಕೇಸ್ ದಾಖಲು
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.