ಸ್ಥಳೀಯ ಸಂಸ್ಥೆ ಚುನಾವಣೆ ಮೀಸಲು ಪಟ್ಟಿ ಪ್ರಕಟ


Team Udayavani, Aug 3, 2018, 12:23 PM IST

m1-staliya.jpg

ಹುಣಸೂರು: ನಗರಸಭೆಯ ವಾರ್ಡ್‌ ಮೀಸಲು ಪಟ್ಟಿ ಪ್ರಕಟಿಸಿರುವ ಸರ್ಕಾರ ನಗರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ಹೆಚ್ಚುವರಿಯಾಗಿ 4 ವಾರ್ಡ್‌ ಸೇರಿದಂತೆ ಒಟ್ಟು 31 ವಾರ್ಡ್‌ಗಳನ್ನಾಗಿಸಿ ಗುರುವಾರ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಎಲ್‌.ಬಾಗಲವಾಡೆ ಅಂತಿಮ ಆದೇಶ ಹೊರಡಿಸಿದ್ದಾರೆ.  

ನಾಲ್ಕು ವಾರ್ಡ್‌: ನಗರಸಭೆಯಾದ ನಂತರ ಜನಸಂಖ್ಯೆಗನುಗುಣವಾಗಿ 4 ವಾರ್ಡ್‌ಗಳನ್ನು ಹೆಚ್ಚಿಸಿದೆ. ಕಳೆದ ಬಾರಿ 27 ವಾರ್ಡ್‌ಗಳ ಪೈಕಿ 12 ಸಾಮಾನ್ಯ, ಬಿಸಿಎಂ(ಎ) 7, ಎಸ್‌ಸಿ 4 ಹಾಗೂ ಎಸ್‌ಟಿ 2 ಸ್ಥಾನ ಮೀಸಲು ಕಲ್ಪಿಸಲಾಗಿತ್ತು.

ಈ ಬಾರಿ 16 ಸಾಮಾನ್ಯ(8 ಸಾ.ಮ), 6 ಬಿಸಿಎಂ(ಎ) (3 ಮಹಿಳೆ), ಎಸ್‌ಸಿ 5 (2 ಮಹಿಳೆ), ಎಸ್‌.ಟಿ 3 (1 ಮಹಿಳೆ) ಹಾಗೂ ಬಿಸಿಎಂ(ಬಿ)ಗೆ ಒಂದು ಸ್ಥಾನವನ್ನು ಮೀಸಲಿರಿಸಲಾಗಿದೆ. ಕಳೆದ ಬಾರಿ 27 ವಾರ್ಡ್‌ಗಳಲ್ಲಿ 9 ಮಹಿಳೆಯರಿಗೆ ಮೀಸಲಾಗಿತ್ತು. ಈ ಬಾರಿ 14 ಮಂದಿ ಮಹಿಳಾ ವಾರ್ಡ್‌ಗಳಾಗಿರುವುದು ಹಾಗೂ ಬಿಸಿಎಂ(ಬಿ)ಗೂ ಒಂದು ಸ್ಥಾನ ಕಲ್ಪಿಸಿರುವುದು ವಿಶೇಷವಾಗಿದೆ.

17 ವಾರ್ಡ್‌ ಮೀಸಲು ಬದಲಾವಣೆ: ಜೂನ್‌ 12ರಂದು ಪ್ರಕಟವಾಗಿದ್ದ ಮೀಸಲಾತಿ ಪೈಕಿ ಆಕ್ಷೇಪಣೆ ಸಲ್ಲಿಸಿದ್ದರಿಂದ ಹಾಗೂ ಸರಕಾರದ ಪ್ರಭಾವದಿಂದ ಅಂತಿಮ ಪ್ರಕಟಣೆಯಲ್ಲಿ  17 ವಾರ್ಡ್‌ಗಳ ಮೀಸಲಾತಿ ಬದಲಾಗಿದ್ದು, ಕೆಲ ಸದಸ್ಯರಿಗೆ ಕ್ಷೇತ್ರ ಸ್ಪರ್ಧಿಸಲು ಅವಕಾಶ ಸಿಕ್ಕಂತಾಗಿದೆ. ಆದರೆ ಹಾಲಿ ಅಧ್ಯಕ್ಷರೂ ಸೇರಿದಂತೆ ಹಲವು ಸದಸ್ಯರಿಗೆ ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಸ್ಪರ್ಧಿಸದಂತಾಗಿದ್ದು, ಇತರೆ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ. 

ವಾರ್ಡ್‌ವಾರು ಮೀಸಲು ವಿವರ: 1.ಪರಿಶಿಷ್ಟ ಪಂಗಡ, 2.ಪರಿಶಿಷ್ಟ ಪಂಗಡ ಮಹಿಳೆ 3.ಹಿಂದುಳಿದ ವರ್ಗ (ಎ)ಮಹಿಳೆ 4.ಹಿಂದುಳಿದ ವರ್ಗ (ಎ) ಮಹಿಳೆ 5.ಹಿಂದುಳಿದ ವರ್ಗ ಎ. 6.ಪರಿಶಿಷ್ಟ ಪಂಗಡ 7.ಸಾಮಾನ್ಯ 8.ಸಾಮಾನ್ಯ 9.ಹಿಂದುಳಿದ ವರ್ಗ (ಎ)ಮಹಿಳೆ 10.ಪರಿಶಿಷ್ಟ ಜಾತಿ 11.ಹಿಂದುಳಿದ ವರ್ಗ(ಎ) 12.ಸಾಮಾನ್ಯ, 13.ಹಿಂದುಳಿದ ವರ್ಗ (ಎ) 14.ಸಾಮಾನ್ಯ (ಮಹಿಳೆ)  

15.ಸಾಮಾನ್ಯ (ಮಹಿಳೆ) 16.ಸಾಮಾನ್ಯ 17.ಪರಿಶಿಷ್ಟಜಾತಿ 18.ಹಿಂದುಳಿದ ವರ್ಗ (ಬಿ) 19.ಸಾಮಾನ್ಯ 20.ಸಾಮಾನ್ಯ (ಮಹಿಳೆ)  21.ಪರಿಶಿಷ್ಟಜಾತಿ (ಮಹಿಳೆ) 22.ಸಾಮಾನ್ಯ 23.ಪರಿಶಿಷ್ಟ ಜಾತಿ (ಮಹಿಳೆ) 24.ಸಾಮಾನ್ಯ (ಮಹಿಳೆ 25.ಪರಿಶಿಷ್ಟ ಜಾತಿ  26.ಸಾಮಾನ್ಯ 27.ಸಾಮಾನ್ಯ( ಮಹಿಳೆ ) 28.ಸಾಮಾನ್ಯ (ಮಹಿಳೆ ) 29.ಸಾಮಾನ್ಯ (ಮಹಿಳೆ)   30.ಸಾಮಾನ್ಯ ( ಮಹಿಳೆ 31.ಸಾಮಾನ್ಯ)

ಟಾಪ್ ನ್ಯೂಸ್

Shirasi-1

Sirasi: ಭಾರತಕ್ಕೆ ಆಮದಾಗುವ ಅಕ್ರಮ ಅಡಿಕೆಗಳಿಗೆ ತಡೆಯೊಡ್ಡಿ; ಬೆಳೆಗಾರರ ಪ್ರತಿನಿಧಿಗಳ ನಿಯೋಗ

Rishab Shetty: ʼಜೈ ಹನುಮಾನ್‌ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್‌ ಶೆಟ್ಟಿ?

Rishab Shetty: ʼಜೈ ಹನುಮಾನ್‌ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್‌ ಶೆಟ್ಟಿ?

Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ

Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ

Video: ಮದುವೆ ಮೆರವಣಿಗೆಯ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

16-MGM-1

MGM: ಮಹಾತ್ಮ ಗಾಂಧಿ ಮೆಮೋರಿಯಲ್‌ ಕಾಲೇಜು; ಅಮೃತ ಮಹೋತ್ಸವ

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

14-

Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

4

Karkala: ನಲ್ಲೂರು; ಮಹಿಳೆ ಆತ್ಮಹ*ತ್ಯೆ

TAMATE MOVIE: ಟೀಸರ್‌ನಲ್ಲಿ ತಮಟೆ ಸದ್ದು

TAMATE MOVIE: ಟೀಸರ್‌ನಲ್ಲಿ ತಮಟೆ ಸದ್ದು

Shirasi-1

Sirasi: ಭಾರತಕ್ಕೆ ಆಮದಾಗುವ ಅಕ್ರಮ ಅಡಿಕೆಗಳಿಗೆ ತಡೆಯೊಡ್ಡಿ; ಬೆಳೆಗಾರರ ಪ್ರತಿನಿಧಿಗಳ ನಿಯೋಗ

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Rishab Shetty: ʼಜೈ ಹನುಮಾನ್‌ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್‌ ಶೆಟ್ಟಿ?

Rishab Shetty: ʼಜೈ ಹನುಮಾನ್‌ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್‌ ಶೆಟ್ಟಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.