ಸ್ವಚ್ಛ ಜಾಗೃತಿಗಾಗಿ ಬೀದಿ ನಾಟಕ
Team Udayavani, Aug 4, 2018, 1:06 PM IST
ನರಿಮೊಗರು : ಇಲ್ಲಿನ ಪ್ರಖ್ಯಾತಿ ಯುವತಿ ಮಂಡಲ ನೆಹರು ಯುವ ಕೇಂದ್ರ ಮಂಗಳೂರು ಇದರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸ್ವಚ್ಛ ಭಾರತ ಸಮ್ಮರ್ ಇಂಟರ್ನ್ ಶಿಪ್ ಅಭಿಯಾನದ ಅಡಿಯಲ್ಲಿ ಬೀದಿ ನಾಟಕ ಪ್ರದರ್ಶಿಸಿದರು. ಯುವತಿ ಮಂಡಲದ ಅಧ್ಯಕ್ಷೆ ಗುರು ಪ್ರಿಯ ನಾಯಕ್ ಅವರ ನಿರ್ದೇಶನದಲ್ಲಿ ಯುವತಿ ಮಂಡಲದ ಸದಸ್ಯರು ನರಿಮೊಗರು ಗ್ರಾಮದ ಕೂಡುರಸ್ತೆ ಎಂಬಲ್ಲಿ ನಾಟಕ ಪ್ರದರ್ಶಿಸಿದರು.
ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ತಾ| ಯುವಜನ ಒಕ್ಕೂಟದ ಗೌರವ ಸಲಹೆಗಾರ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷರ ಸುಬ್ರಹ್ಮಣ್ಯ ಕರುಂಬಾರು, ಯುವತಿ ಮಂಡಲದ ಗೌರವ ಸಲಹೆಗಾರ ನಾಗೇಶ್ ನಾಯಕ್, ತಾ.ಪಂ. ಮಾಜಿ ಸದಸ್ಯೆ ಯಶೋದಾ ಕೆ. ಗೌಡ ಈ ಸಂದರ್ಭ ಉಪಸ್ಥಿತರಿದ್ದರು.
ಯುವತಿ ಮಂಡಲದ ಸದಸ್ಯರಾದ ಖುಷಿತಾ ಕೆ. ಗೌಡ, ಪವಿತ್ರಾ ಪುರುಷರಕಟ್ಟೆ, ಸ್ವಾತಿ ನರಿಮೊಗರು, ಪ್ರಿಯಾ ಕೂಡುರಸ್ತೆ, ಸ್ವಾತಿ ಹೆಗ್ಡೆ, ಅಚಿಂತ್ಯಾ, ತನ್ವಿ ವೀರಮಂಗಲ, ಉಜ್ವಲಾ ವಿ. ಸುವರ್ಣ, ಸಿಂಚನಾ ಹೆಗ್ಡೆ, ಅನುಷಾ ನಾಯಕ್ ನರಿಮೊಗರು, ದಿವ್ಯಾ ಅಮ್ಮುಂಜೆ, ಸಮೃದ್ಧಿ ಶೆಣೈ ನಾಟಕ ಪ್ರದರ್ಶಿಸಿದರು. ನೇತಾಜಿ ಯುವಕ ಮಂಡಲದ ಅಧ್ಯಕ್ಷರು ಗಿರೀಶ್ ಕೂಡುರಸ್ತೆ, ಸದಸ್ಯರಾದ ಅನೂಪ್, ಜಯದೀಪ್ ಗೌಡ, ರವಿ ಪುರುಷರಕಟ್ಟೆ, ವಿಜಯ, ಚಂದ್ರಾ ಕೂಡುರಸ್ತೆ, ಜೋಸೆಫ್ ಕೂಡುರಸ್ತೆ, ಸುಂದರ ಕೂಡುರಸ್ತೆ ಮತ್ತು ಕೂಡುರಸ್ತೆಯ ನಾಗರಿಕರು ಸಹಕರಿಸಿದರು. ನೇತಾಜಿ ಯುವಕ ಮಂಡಲ ಕೂಡುರಸ್ತೆಯ ವತಿಯಿಂದ ಪಾನೀಯದ ವ್ಯವಸ್ಥೆಯನ್ನು ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.