ವಿವಿಪ್ಯಾಟ್ ಫೋಟೋ ಕ್ಲಿಕ್ಕಿಸಲ್ಲ
Team Udayavani, Aug 6, 2018, 10:16 AM IST
ಹೊಸದಿಲ್ಲಿ: ನೀನು ಹಣ ತಗೊಂಡಿದ್ದೀಯಾ. ನಮಗೇ ಮತ ಹಾಕು. ಬೇರೆಯವರಿಗೆ ಮತ ಹಾಕಿದರೆ ನನಗೆ ಗೊತ್ತಾಗುತ್ತದೆ. ನಿಮ್ಮ ಫೋಟೋವನ್ನು ವಿವಿಪ್ಯಾಟ್ ತೆಗೆಯುತ್ತದೆ…. ಹೀಗೆಂದು ಹೆದರಿಸುವವರಿಗೆ ಕಿವಿಗೊಡಬೇಡಿ. ಇದು ಸುಳ್ಳು. ವಿವಿಪ್ಯಾಟ್ ಎಂದಿಗೂ ಫೋಟೋ ಕ್ಲಿಕ್ಕಿಸುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಜನಜಾಗೃತಿ ಮೂಡಿಸಲು ಕ್ಯಾಂಪೇನ್ ನಡೆಸುತ್ತೇವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾವತ್ ಹೇಳಿದ್ದಾರೆ.
ಮತಕ್ಕಾಗಿ ಹಣ ಹಂಚುವವರು ಈ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ವಿವಿಪ್ಯಾಟ್‌ಗಳು ಕೇವಲ ಮತ ಯಾರಿಗೆ ದಾಖಲಾಗಿದೆ ಎಂಬ ವಿವರವನ್ನು ಮಾತ್ರ ಒಳಗೊಂಡಿರುತ್ತದೆ. ಬೂತ್‌ನಲ್ಲಿ ಮತದಾರರ ಗೌಪ್ಯತೆಯನ್ನು ವಿವಿಪ್ಯಾಟ್ ಉಲ್ಲಂ ಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಡೇಟಾ ಕಳವಾಗದು: ಆಧಾರ್ ಸಹಾಯವಾಣಿ ಸಂಖ್ಯೆಯ ವಿಚಾರದಲ್ಲಿ ಗೂಗಲ್‌ನ ಕಣ್ತಪ್ಪಿನಿಂದಾದ ಅನಾಹುತವನ್ನೇ ಬಳಸಿಕೊಂಡು ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ ಹಾಗೂ ಆಧಾರ್ ಪ್ರಾಧಿಕಾರದ ಗೌರವವನ್ನು ಹಾಳು ಮಾಡುತ್ತಿದ್ದಾರೆ. ಅಲ್ಲದೆ ಸಹಾಯವಾಣಿ ಸಂಖ್ಯೆಯಿಂದ ಡೇಟಾ ಕಳ್ಳತನ ಮಾಡಲಾಗದು ಎಂದು ಆಧಾರ್ ಪ್ರಾಧಿಕಾರ ಪ್ರತಿಕ್ರಿಯಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್ ಪಟ್ಟು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.