ಬಹಿರಂಗ ಮತದಾನ: ಪಾಕ್ ಚುನಾವಣಾ ಆಯೋಗದಲ್ಲಿ ಇಮ್ರಾನ್ ಕ್ಷಮೆಯಾಚನೆ
Team Udayavani, Aug 10, 2018, 5:02 PM IST
ಇಸ್ಲಾಮಾಬಾದ್ : ಪಾಕ್ ಪ್ರಧಾನಿಯಾಗಲು ಕಾಯುತ್ತಿರುವ ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರಿಂದು ತಾನು ಮತದಾನದ ವೇಳೆ ಎಸಗಿದ್ದ ಮತ ಪತ್ರ ರಹಸ್ಯ ಉಲ್ಲಂಘನೆಗೆ ನಿಶ್ಶರ್ತ ಕ್ಷಮೆ ಕೋರಿ ಚುನಾವಣಾ ಆಯೋಗಕ್ಕೆ ತಮ್ಮ ಲಿಖೀತ ಕ್ಷಮೆಯಾಚನೆ ಪತ್ರವನ್ನು ಸಲ್ಲಿಸಿದರು.
ಈ ಮೂಲಕ ಇಮ್ರಾನ್ ಖಾನ್ ಅವರ ಮುಂದಿನ ವಾರ ನಡೆಯಲಿದ್ದ ಪ್ರಮಾಣ ವಚನ ಸ್ವೀಕಾರಕ್ಕೆ ಇದ್ದ ಕೊನೆಯ ತೊಡಕು ನಿವಾರಣೆ ಆದಂತಾಗಿದೆ.
ಪಾಕ್ ಚುನಾವಣಾ ಆಯೋಗ 3-1 ಮತಗಳ ಅಂತರದಲ್ಲಿ ಇಮ್ರಾನ್ ಖಾನ್ ಕ್ಷಮೆಯಾಚನೆಯನ್ನು ಸ್ವೀಕರಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.