ಇಂದು ಆಂಶಿಕ ಸೂರ್ಯಗ್ರಹಣ
Team Udayavani, Aug 11, 2018, 7:16 AM IST
ಹೊಸದಿಲ್ಲಿ: ಈ ವರ್ಷದ ಎರಡನೇ ಹಾಗೂ ಅಂತಿಮ ಸೂರ್ಯಗ್ರಹಣ ಶನಿವಾರ ಮಧ್ಯಾಹ್ನ ಸಂಭವಿಸಲಿದೆ. ಕಳೆದ ತಿಂಗಳ 13ರಂದು ಕೂಡ ಸೂರ್ಯಗ್ರಹಣ ಸಂಭವಿಸಿತ್ತು. ಅದು ಆಂಶಿಕ ಸೂರ್ಯಗ್ರಹಣವಾಗಿತ್ತು. ಇದಾಗಿ, ನಾಲ್ಕು ವಾರಗಳ ಅನಂತರ, ಶನಿವಾರ ಮತ್ತೂಂದು ಭಾಗಶಃ ಸೂರ್ಯಗ್ರಹಣ ಜರಗಲಿದೆ. ಈ ಎರಡು ಸೂರ್ಯಗ್ರಹಣಗಳ ಮಧ್ಯೆ ಜುಲೈ 27ರಂದು ಚಂದ್ರಗ್ರಹಣ ಉಂಟಾಗಿತ್ತು.
ಗ್ರಹಣದ ಸಮಯ: ಭಾರತೀಯ ಕಾಲಮಾನದ ಪ್ರಕಾರ, ಮಧ್ಯಾಹ್ನ 1:32ಕ್ಕೆ ಆರಂಭವಾಗಿ, ಸಂಜೆ 5 ಗಂಟೆಗೆ ಮುಕ್ತಾಯವಾಗುತ್ತದೆ. ಮಧ್ಯಾಹ್ನ 3:16ರ ಸಮಯಕ್ಕೆ ಗ್ರಹಣ ಉಚ್ಛ್ರಾಯ ಮಟ್ಟದಲ್ಲಿರುತ್ತದೆ.
ಎಲ್ಲೆಲ್ಲಿ ಗೋಚರ?: ಈ ಗ್ರಹಣ ಸ್ಪಷ್ಟವಾಗಿ ಗೋಚರಿಸುವುದು ಸೈಬೀರಿಯಾದಲ್ಲಿ. ಇದಲ್ಲದೆ, ಕೆನಡಾದ ಉತ್ತರ ಭಾಗ, ಸ್ಕಾಂಡಿನೇವಿಯಾದ ಉತ್ತರ ಭಾಗ, ನಾರ್ವೆಯ ಸ್ವಾಲಾºರ್ಡ್, ರಷ್ಯಾದ ಹಲವಾರು ಭಾಗಗಳು, ಗ್ರೀನ್‌ಲ್ಯಾಂಡ್, ಉತ್ತರ ಚೀನಾ, ಮಂಗೋಲಿಯಾ, ಕಜಕಿಸ್ತಾನ, ಕಿರ್ಗಿಸ್ತಾನದಲ್ಲೂ ಗೋಚರಿಸುತ್ತದೆ.
ಕಾರಣವೇನು?: ಶನಿವಾರ ಮಧ್ಯಾಹ್ನ ನಡೆಯಲಿರುವ ಸೂರ್ಯಗ್ರಹಣ, ಭೂಗೋಳದ ಉತ್ತರ ಭಾಗಕ್ಕೆ ಮಾತ್ರ ಗೋಚರಿಸಲಿರುವುದರಿಂದ ಉತ್ತರ ಧ್ರುವಕ್ಕೆ ಹತ್ತಿರದಲ್ಲಿರುವ ದೇಶಗಳು ಅಥವಾ ಪ್ರಾಂತ್ಯದಲ್ಲಿನ ಜನರು ಈ ಸೂರ್ಯಗ್ರಹಣವನ್ನು ಸುರಕ್ಷಾ ಕನ್ನಡಕ ಧರಿಸಿ ನೋಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಉಡುಗೊರೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.