ಮದುವೆಗೆ ಹೆತ್ತವರ ಅನುಮತಿ ಸಿಗದ್ದಕ್ಕೆ ಯುವ ಜೋಡಿ ಆತ್ಮಹತ್ಯೆ
Team Udayavani, Aug 14, 2018, 6:04 PM IST
ಕೋಟ, ರಾಜಸ್ಥಾನ : ತಮ್ಮ ಮದುವೆಗೆ ಹೆತ್ತವರ ಅನುಮತಿ ಸಿಗಲಾರೆಂಬ ಕಾರಣಕ್ಕೆ ಹದಿಹರೆಯದ ಜೋಡಿಯೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಝಲವಾರ್ ಜಿಲ್ಲೆಯ ಗಿರಿಧಾರ್ಪುರ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಯುವ ಜೋಡಿಯ ಶವ ಗಿರಿಧಾರ್ಪುರದ ಹೊಲವೊಂದರಲ್ಲಿ ಬಿದ್ದುಕೊಂಡಿದ್ದುದು ಪತ್ತೆಯಾಗಿದೆ. ಆದರೆ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ ಎಂದು ಝಲಾರ್ಪಠಾನ್ ಪೊಲೀಸ್ ಠಾಣೆಯ ಎಸ್ಐ ಜಗದೀಶ್ ಮೀಣ ತಿಳಿಸಿದ್ದಾರೆ.
ಈ ಯುವ ಜೋಡಿ ನಿನ್ನೆ ಸೋಮವಾರ ತಮ್ಮ ಮನೆಯಿಂದ ಓಡಿ ಹೋಗಿತ್ತು. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.