ಕಂಚಿನಲ್ಲೇ ತೃಪ್ತಿ ಪಡೆದ ಸೈನಾ; ತ್ಸು ಯಿಂಗ್ ಎದುರು ಹತ್ತನೇ ಸೋಲು
Team Udayavani, Aug 27, 2018, 11:49 AM IST
ಜಕಾರ್ತ : ಭಾರತದ ಅಗ್ರ ಕ್ರಮಾಂಕದ ಶಟ್ಲ ಬ್ಯಾಡ್ಮಿಂಟನ್ ತಾರೆ ಸೈನಾ ನೆಹವಾಲ್ ಇಲ್ಲೀಗ ಸಾಗುತ್ತಿರುವ 18ನೇ ಏಶ್ಯನ್ ಗೇಮ್ಸ್ನಲ್ಲಿ ಮಹಿಳೆಯರ ಸಿಂಗಲ್ಸ್ ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ.
ಚೈನೀಸ್ ತೈಪೇ ಯ, ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ್ತಿಯಾಗಿರುವ ತಾಯ್ ತ್ಸು ಯಿಂಗ್ ಅವರೆದುರಿನ ಸೆಮಿ ಫೈನಲ್ ಪಂದ್ಯದಲ್ಲಿ ನಿರಂತರ ಹತ್ತನೇ ಸೋಲನುಭವಿಸಿದ ಸೈನಾ ನೆಹವಾಲ್ಗೆ ಕಂಚಿನ ಪದಕದಲ್ಲೇ ತೃಪ್ತಿ ಪಡುವುದು ಅನಿವಾರ್ಯವಾಯಿತು.
ನೆಹವಾಲ್ ಅವರನ್ನು ತ್ಸು ಅವರು 21-17, 21-14 ಸೆಟ್ಟುಗಳ ಅಂತರದಲ್ಲಿ 36 ನಿಮಿಷಗಳ ಬಿರುಸಿನ ಹೋರಾಟದಲ್ಲಿ ಮಣಿಸಿ ಬೆಳ್ಳಿ ಪದಕ ಗೆದ್ದರು.
ಈ ಮುಖಾಮುಖೀಗೆ ಮುನ್ನ ಸೈನಾ ನೆಹವಾಲ್ ಅವರು ತ್ಸು ಯಿಂಗ್ ಅವರೆದುರಿನ 9 ಪಂದ್ಯಗಳನ್ನು ಸೋತಿದ್ದರು. ಇವುಗಳಲ್ಲಿ ಮೂರು ಸೋಲುಗಳು ನೆಹವಾಲ್ ಗೆ 2018ರ ಋತುವಿನಲ್ಲೇ ಉಂಟಾಗಿರುವುದು ಗಮನಾರ್ಹ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Retirement: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.