ಏಶ್ಯಾಡ್ ಬಿಲ್ಗಾರಿಕೆ: ಭಾರತೀಯ ವನಿತಾ ತಂಡಕ್ಕೆ ಬೆಳ್ಳಿ ಪದಕ
Team Udayavani, Aug 28, 2018, 12:06 PM IST
ಜಕಾರ್ತ : ಇಲ್ಲೀಗ ಸಾಗುತ್ತಿರುವ 18ನೇ ಏಶ್ಯನ್ ಗೇಮ್ಸ್‌ನ ಬಿಲ್ಗಾರಿಕೆ ಸ್ಪರ್ಧೆಯಲ್ಲಿ ಭಾರತೀಯ ವನಿತೆಯರ ಕಾಂಪೌಂಡ್ ತಂಡ ದಕ್ಷಿಣ ಕೊರಿಯದೆದುರು ಪರಾಭವಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿತು.
ಮುಸ್ಕಾನ್ ಕಿರಾರ್, ಮಧುಮಿತಾ ಕುಮಾರಿ ಮತ್ತು ಜ್ಯೋತಿ ಸುರೇಖಾ ವೆನ್ನಂ ಅವರನ್ನು ಒಳಗೊಂಡ ಭಾರತೀಯ ವನಿತಾ ತಂಡ ದಕ್ಷಿಣ ಕೊರಿಯದೆದುರು 228-331 ಅಂತರದಲ್ಲಿ ಪರಾಭವಗೊಂಡಿತು.
ಮೊದಲ ಸೆಟ್‌ನಲ್ಲಿ 59-57ರಲ್ಲಿ ಮುಂದಿದ್ದ ಭಾರತೀಯ ವನಿತೆಯರು ಎರಡನೇ ಸೆಟ್‌ನಲ್ಲಿ 58-56ರ ಅಂತರದಲ್ಲಿ ಪರಾಭವಗೊಂಡರು. ಮೂರನೇ ನಿರ್ಣಾಯಕ ಸೆಟ್‌ನಲ್ಲಿ ಉಭಯ ತಂಡಗಳ ನಡುವೆ 58 ಅಂಕಗಳ ಸಮಬಲ ಏರ್ಪಟ್ಟಿತು. ಆದರೆ ಅಂತಿಮವಾಗಿ ಭಾರತೀಯ ವನಿತೆಯರು 55-58ರ ಅಂತರದಲ್ಲಿ ಪರಾಭವಗೊಂಡರು.
ಭಾರತೀಯ ಪುರುಷ ಕಾಂಪೌಂಡ್ ಟೀಮ್ ಕೂಡ ಬಿಲ್ಗಾರಿಕೆಯ ಫೈನಲ್ ನಲ್ಲಿ ದಕ್ಷಿಣ ಕೊರಿಯವನ್ನು ಎದುರಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.