ಸ್ವಪ್ನಾ, ಅರ್ಪಿಂದರ್ಗೆ ಚಿನ್ನದ ಸಂಭ್ರಮ; 54ಕ್ಕೇರಿದ ಪದಕ ಸಂಖ್ಯೆ
Team Udayavani, Aug 29, 2018, 7:32 PM IST
ಜಕಾರ್ತ : ಇಲ್ಲೀಗ ಸಾಗುತ್ತಿರುವ 2018ರ ಏಶ್ಯನ್ ಗೇಮ್ಸ್ನ ಇಂದಿನ 11ನೇ ದಿನದಂದು ಭಾರತ ಪದಕ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಗಳಿಸಿದೆ. ಭಾರತದ ಒಟ್ಟು ಪದಕ ಗಳಿಕೆ 54. ಇದರಲ್ಲಿ ಚಿನ್ನ 11, ಬೆಳ್ಳಿ 20, ಕಂಚು 23.
ಇಂದು ಪುರುಷರ ಟ್ರಿಪಲ್ ಜಂಪ್ನಲ್ಲಿ ಭಾರತದ ಅರ್ಪಿಂದರ್ ಸಿಂಗ್ ಚಿನ್ನ ಗೆಲ್ಲುವ ಸಾಧನೆ ಮಾಡಿದ್ದಾರೆ.
ಮಹಿಳೆಯರ 200 ಮೀ. ಓಟದ ಸ್ಫರ್ಧೆಯಲ್ಲಿ ದ್ಯುತೀ ಚಂದ್ ಅವರು ಬೆಳ್ಳಿ ಪದಕ ಗೆದ್ದರು.
ಮಹಿಳೆಯರ ಹೆಪ್ಟತ್ಲಾನ್ನಲ್ಲಿ ಸ್ವಪ್ನಾ ಬರ್ಮನ್ ಚಿನ್ನ ಗೆದ್ದರು. ಈ ಮೂಲಕ ಭಾರತದ ಒಟ್ಟು ಚಿನ್ನದ ಗಳಿಕೆ 11ಕ್ಕೇರಿತು.
ಈ ನಡುವೆ ಭಾರತೀಯರ ವನಿತಾ ಸ್ಕ್ವಾಷ್ ತಂಡ ಸೆಮಿ ಫೈನಲ್ಗೆ ತಲುಪಿದ್ದು ಕನಿಷ್ಠ ಒಂದು ಪದಕ ಪಡೆಯುವುದನ್ನು ಖಾತರಿಪಡಿಸಿಕೊಂಡಿದೆ.
ಇದೇ ರೀತಿ ಬಾಕ್ಸಿಂಗ್ನಲ್ಲಿ ಅಮಿತ್ ಪಂಘಾಲ್ ಸೆಮಿ ಫೈನಲ್ಗೆ ತೇರ್ಗಡೆಗೊಂಡು ಕನಿಷ್ಠ ಒಂದು ಪದಕ ಪಡೆಯುವುದು ಖಾತರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.