ಕೇರಳ ಪ್ರವಾಹ : ಮಾರುತಿ ಸುಜುಕಿ ಆಗಸ್ಟ್ ಕಾರು ಮಾರಾಟ ಶೇ.2.8 ಕುಸಿತ
Team Udayavani, Sep 1, 2018, 5:29 PM IST
ತಿರುವನಂತಪುರ : ಶತಮಾನದಲ್ಲೇ ಅತ್ಯಂತ ಘೋರ ಎನಿಸಿರುವ ಭೀಕರ ಮಳೆ, ಪ್ರವಾಹಕ್ಕೆ ತುತ್ತಾಗಿ ವ್ಯಾಪಕ ನಾಶ ನಷ್ಟಕ್ಕೆ ಗುರಿಯಾಗಿರುವ ಕೇರಳದಲ್ಲಿ ಅನೇಕ ಉದ್ಯಮ ಸಂಸ್ಥೆಗಳು ಕೂಡ ಅಪಾರ ನಷ್ಟಕ್ಕೆ ಗುರಿಯಾಗಿವೆ.
ದೇಶದ ಅತೀ ದೊಡ್ಡ ಕಾರು ಉತ್ಪಾದಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಕೇರಳದಲ್ಲಿ ನಿರಂತರ ಎರಡನೇ ತಿಂಗಳಲ್ಲಿ ತೀವ್ರ ಹೊಡತಕ್ಕೆ ಗುರಿಯಾಗಿದ್ದು ಅದರ ಕಾರು ಮಾರಾಟ ತೀವ್ರ ಕುಸಿತವನ್ನು ಕಂಡಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ 1,47,700 ವಾಹನಗಳನ್ನು ಮಾರಿತ್ತು. ವರ್ಷದ ಹಿಂದೆ ಇದೇ ಅವಧಿಯಲ್ಲಿ 1,52,00 ವಾಹನಗಳನ್ನು ಅದು ಮಾರಿತ್ತು.
ಕಂಪೆನಿಯ ಮಿನಿ,ಮಧ್ಯಮ ಮತ್ತು ಲಘು ವಾಣಿಜ್ಯ ವಾಹನ ಮಾರಾಟ ಪ್ರಮಾಣ ತೀವ್ರವಾಗಿ ಕುಸಿದಿರುವುದು ವರದಿಯಾಗಿದೆ. ಮಾರುತಿ ಸುಜುಕಿ ಪ್ಯಾಸೆಂಜರ್ ಕಾರುಗಳ ಮಾರಾಟ ಶೇ.1.4, ಯುಟಿಲಿಟಿ ವಾಹನಗಳ ಮಾರಾಟ ಶೇ.16.2 ಕುಸಿದಿರುವುದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.