ನಿರ್ಧಾರ ಮುಂದೂಡಿದ ಕತಾರ್ ಸಂಸ್ಥೆ
Team Udayavani, Sep 5, 2018, 8:40 AM IST
ಹೊಸದಿಲ್ಲಿ: ಭಾರತದಲ್ಲಿ ತನ್ನದೇ ಆದ ಸ್ವತಂತ್ರ ವಿಮಾನಯಾನ ಸಂಸ್ಥೆ ಆರಂಭಿಸಲು ಉದ್ದೇಶಿಸಿರುವ ಕತಾರ್ ಏರ್‌ಲೈನ್ಸ್ ಸದ್ಯದ ಮಟ್ಟಿಗೆ ಈ ನಿರ್ಧಾರವನ್ನು ಒಂದು ವರ್ಷದವರೆಗೆ ಮುಂದೂಡಲು ತೀರ್ಮಾನಿಸಿದೆ.
ಭಾರತಕ್ಕೆ ಕಾಲಿಡಲು ಬಯಸುವ ವಿದೇಶಿ ಕಂಪನಿಗಳು ಭಾರತದ ಯಾವುದಾದರೊಂದು ಸಂಸ್ಥೆ ಅಥವಾ ನಾಗರಿಕರೊಂದಿಗೆ ಸಹಭಾಗಿತ್ವದಲ್ಲಿ ಸಂಸ್ಥೆ ತೆರೆಯಲು ಮಾತ್ರ ಅವಕಾಶವಿದೆ. ಅಲ್ಲದೆ, ಭಾರತದಲ್ಲಿ ಅಸ್ತಿತ್ವಕ್ಕೆ ಬರುವ ವಿದೇಶಿ ಕಂಪನಿಯಲ್ಲಿ ಆ ಕಂಪನಿಯ ಷೇರು ಶೇ.50ಕ್ಕಿಂತ ಹೆಚ್ಚಿರಬಾರದು ಎಂಬ ನಿಯಮವೂ ಇದೆ. ಆದರೆ, ಕತಾರ್ ಸಂಸ್ಥೆ ಏಕಮೇವ ಮಾಲೀಕತ್ವದ ಸಂಸ್ಥೆ ತೆರೆಯಲು ಉತ್ಸುಕವಾಗಿರುವುದರಿಂದ ಭಾರತದ ನಿಯಮಗಳು ಇದಕ್ಕೆ ಅಡ್ಡಿಯಾಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.