ವಿರಳ ಲಿಪಿ ಓದಲು ಕಲಿಯಬೇಕೆ?
Team Udayavani, Sep 15, 2018, 11:49 AM IST
ಆಗಿನ ರಾಜಮಹಾರಾಜರ ಕಾಲವನ್ನೊಮ್ಮೆ ನೆನಪಿಸಿಕೊಳ್ಳಿ. ರಾಜನು ವಿರಾಜಮಾನನಾಗಿ ಸಿಂಹಾಸನದ ಮೇಲೆ ಕುಳಿತಿರುತ್ತಾನೆ. ಅವನ ಮುಂದೆ ಯಾರೋ ಪಂಡಿತ ತಾಳೇಗರಿ ಹಿಡಿದು ಯಾವುದೋ ಸಂದೇಶ ಓದುತ್ತಿರುತ್ತಾನೆ. ಈಗಿನ ಕಂಪ್ಯೂಟರ್ ಯುಗದವರು ಆ ತಾಳೇಗರಿಯನ್ನು ಓದಲು ಸಾಧ್ಯವಾ? ಖಂಡಿತಾ ಅನುಮಾನ. ಹಸ್ತಪ್ರತಿಗಳಲ್ಲಿನ ಈ ಲಿಪಿಗಳನ್ನು ಓದಲು ವಿಶೇಷ ಪಾಂಡಿತ್ಯ ಬೇಕು. ಅದಕ್ಕೆ ತರಬೇತಿ ನೀಡಲೆಂದೇ ಒಂದು ಕಾರ್ಯಾಗಾರ ಆಯೋಜನೆಗೊಂಡಿದೆ. ಪ್ರಾಯೋಗಿಕವಾಗಿ “ಮೋಡಿ’ ಮತ್ತು “ತಿಗಳಾರಿ’ ಲಿಪಿಗಳ ಕಲಿಕಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮೋಡಿ ಲಿಪಿ, ಶಿವಾಜಿ ಕಾಲದ್ದು. ತಿಗಳಾರಿ, ಮಲಯಾಳಂ ಮತ್ತು ತುಳು ಭಾಷೆಯ ವಿಸ್ತರಣಾ ರೂಪ. ಈ ಎರಡೂ ವಿರಳ ಲಿಪಿಗಳ ಹುಟ್ಟು, ಬೆಳವಣಿಗೆಗಳ ಕುರಿತು ಮಾಹಿತಿಯನ್ನೂ ತಿಳಿದುಕೊಳ್ಳಬಹುದು.
ಯಾವಾಗ?: ಸೆ.15, ಸಂ.5.30- ರಾ.8
ಎಲ್ಲಿ?: ಸೆಮಿನಾರ್ ಹಾಲ್, ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ, ಮಲ್ಲತ್ತಹಳ್ಳಿ
ಸಂಪರ್ಕ: 080- 23212320
ಪ್ರವೇಶ: 500 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.