ವಿಜಯಾ ಕರದಂಟುವಿನ ನೂತನ ಮಳಿಗೆ ಉದ್ಘಾಟನೆ
Team Udayavani, Oct 1, 2018, 12:42 PM IST
ಬೆಂಗಳೂರು: ವಿಜಯನಗರದ ರಾಮಮಂದಿರ ಬಳಿ ಭಾನುವಾರ ಅಮೀನಗಡ ವಿಜಯಾ ಕರದಂಟು ಮಾರಾಟದ ನೂತನ ಮಳಿಗೆಯನ್ನು ಶಾಸಕ ವಿ. ಸೋಮಣ್ಣ ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಕರದಂಟು ಬರೀ ಸಿಹಿ ಮಾತ್ರವಲ್ಲ. ಆರೋಗ್ಯಕರವಾದ ಪೌಷ್ಠಿಂಕ ಅಂಶಗಳನ್ನು ಕೂಡ ಹೊಂದಿದೆ. ಶುದ್ಧ ಸಾವಯವ ಬೆಲ್ಲದಿಂದ ತಯಾರು ಮಾಡಿರುವ ಕರದಂಟು ಸದೃಢ ಆರೋಗ್ಯಕ್ಕೆ ಒಳ್ಳೆಯ ಸಿಹಿ ತಿಂಡಿಯಾಗಿದೆ. ಉತ್ತರ ಕರ್ನಾಟಕದಲ್ಲಿ ಸುಪ್ರಸಿದ್ಧವಾಗಿರುವ ಅಮೀನಗಡ ವಿಜಯಾ ಕರದಂಟು ಈಗ ಬೆಂಗಳೂರಿನಲ್ಲೂ ಸಿಗುತ್ತಿರುವುದು ಸಂತಸದ ವಿಚಾರ.
ಪಾರಂಪರಿಕ ಶುಚಿ ರುಚಿ ಹಾಗೂ ಗುಣಮಟ್ಟವನ್ನು ಕಾಯ್ದುಕೊಂಡಿರುವ ಅಮೀನಗಡ ವಿಜಯಾ ಕರದಂಟು ಗ್ರಾಹಕರ ವಿಶ್ವಾಸ ಮತ್ತು ನಂಬಿಕೆಯನ್ನು ಉಳಿಸಿಕೊಂಡು ಹೋಗಲಿ ಎಂದು ಆಶಯ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಪ್ರೇಮ್, ಹಿರಿಯ ನಟ ರಮೇಶ್ ಭಟ್, ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.