ಈ ವಿಚಾರದಲ್ಲಿ ಗಂಡು ಕುದುರೆಗಳೇ ಮುಂದು


Team Udayavani, Oct 4, 2018, 6:00 AM IST

lead-kann-1-copy.jpg

ಕುದುರೆ ಪಂದ್ಯದ ಕುರಿತು ಇಲ್ಲಿ ಮಾತನಾಡುತ್ತಿಲ್ಲ, ದಯವಿಟ್ಟು ಗಮನಿಸಿ. ಸಮಾನತೆ ಕುರಿತ ವಾದ ಮಂಡಿಸುವಾಗ 
“ಪುರುಷನಿಗಿಂತ ಮಹಿಳೆಯೇನೂ ಕಮ್ಮಿಯಿಲ್ಲ’ ಎಂದು ಹೇಳುವುದನ್ನು ಕೇಳಿರಬಹುದು, ಇಲ್ಲವೇ ಓದಿರಬಹುದು. ಇದೇ ಚರ್ಚೆ ಏನಾದರೂ ಕುದುರೆಗಳ ನಡುವೆ ಏರ್ಪಟ್ಟರೆ  ಗೆಲ್ಲುವುದು ಗಂಡು ಕುದುರೆಗಳೇ. ಈ ಮಾತು ಕೇಳಿ ಸ್ತ್ರೀವಾದಿಗಳು ಕೋಪಗೊಳ್ಳಬಾರದು, ವೈಯಕ್ತಿಕವಾಗಿಯೂ ತೆಗೆದುಕೊಳ್ಳಬಾರದು. ಏಕೆಂದರೆ ಈ ಮಾತನ್ನು ತಾತ್ವಿಕವಾಗಿ ಅಥವಾ ವೈಚಾರಿಕ ನೆಲೆಗಟ್ಟಿನಲ್ಲಿ ಹೇಳಿದ್ದಲ್ಲ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಹೇಳಿದ್ದು. ವಿಷಯ ಏನಪ್ಪಾ ಎಂದರೆ ಹೆಣ್ಣು ಕುದುರೆಗಳಲ್ಲಿ ಗಂಡು ಕುದುರೆಗಳಿಗಿಂತ 4 ಹಲ್ಲುಗಳು ಕಡಿಮೆ ಇವೆ! ಗಂಡು ಕುದುರೆಯ ಬಾಯಲ್ಲಿ 40 ಹಲ್ಲುಗಳಿದ್ದರೆ, ಹೆಣ್ಣುಕುದುರೆಯ ಬಾಯಲ್ಲಿ 36 ಹಲ್ಲುಗಳು. ಜಾಹಿರಾತುಗಳಲ್ಲಿ ತೈಲ, ಶ್ಯಾಂಪೂ ಹಾಕಿ ಕೂದಲು ಹುಟ್ಟಿಸುವಂತೆ, ಹಲ್ಲುಜ್ಜುವ ಮೂಲಕ ಹಲ್ಲು ಹುಟ್ಟಿಸುವ ಯಾವ ಟೂತ್‌ಪೇಸ್ಟ್‌ ಜಾಹೀರಾತುಗಳೂ ಇನ್ನೂ ಬಂದಿಲ್ಲವಷ್ಟೆ!

ಕಪ್ಪೆಗಳಿಗೆ ಕಂಬಳಿ ಬೇಡ
ರಾತ್ರಿ ಮನೆಯಿಂದ ಹೊರಬೀಳುವ ಮೊದಲು ನಾವು ಕಂಬಳಿಯನ್ನೋ, ಸ್ವೆಟರ್‌ಅನ್ನು ಮರೆಯದೇ ತೊಡುತ್ತೇವೆ. ದಿನದ ಸಮಯಕ್ಕಿಂತ ರಾತ್ರಿ ಸಮಯವೇ ಚಳಿ ಹೆಚ್ಚು. ಚಳಿಗಾಲದಲ್ಲಂತೂ ಬಟ್ಟೆ ಬಟ್ಟೆ ತೊಡುವುದರ ಮೂಲಕ ಚಳಿ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಕಪ್ಪೆಗಳಿಗೆ ಕಂಬಳಿಯ ಅಗತ್ಯ ಒದಗುವುದೇ ಇಲ್ಲ. ಅದರಲ್ಲೇನಿದೆ, ಯಾವ ಪ್ರಾಣಿಗಳು ತಾನೇ ಕಂಬಳಿ ಹೊದ್ದು ರಕ್ಷಣೆ ಪಡೆಯುತ್ತವೆ ಎಂದು ನೀವು ಕೇಳಬಹುದು. ಅದು ನಿಜ. ಆದರೆ ನಾವಿಲ್ಲಿ ಸಾಮಾನ್ಯ ಚಳಿಯ ಕುರಿತು ಮಾತನಾಡುತ್ತಿಲ್ಲ, ಅಸಾಮಾನ್ಯ ಚಳಿಯ ಬಗ್ಗೆ ಹೇಳುತ್ತಿರುರುವುದು. ಮೈನಸ್‌ ಗಡಿ ದಾಟುವ ತಾಪಮಾನದ ಪರಿಸರವನ್ನು ಕಲ್ಪಿಸಿಕೊಳ್ಳಿ. ಹಿಮ ಬೀಳುತ್ತಿರುವ ವಾತಾವರಣವನ್ನು ಕಲ್ಪಿಸಿಕೊಳ್ಳಿ. ಅಂಥ ವಾತಾವರಣದಲ್ಲಿ ನಾಯಿ, ಬೆಕ್ಕು, ಜಾನುವಾರುಗಳು ಮುಂತಾದ ಪ್ರಾಣಿಗಳು ಜೀವಿಸುವುದು ಕಷ್ಟ. ಅಂಥ ಪರಿಸರದಲ್ಲಿ ಕಪ್ಪೆಗಳು ಜೀವಿಸಬಲ್ಲವು. ಅವು ಮರಗಟ್ಟಿಹೋಗುತ್ತವೆ, ಹಾಗಿದ್ದೂ ಜೀವಂತದಿಂದಿರುತ್ತವೆ. ಕಪ್ಪೆಗಳು ಶೀತಲ ರಕ್ತದ ಪ್ರಾಣಿ. ಹೀಗಾಗಿ ಅತ್ಯಧಿಕ ಕನಿಷ್ಠ ತಾಪಮಾನವನ್ನು ಅವು ಸಹಿಸಿಕೊಳ್ಳಬಲ್ಲವು.

– ಹರ್ಷ

ಟಾಪ್ ನ್ಯೂಸ್

Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Vidhana-Soudha-CM

Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ

Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!

Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!

We are investigating Rahul’s British citizenship: Government to High Court!

ರಾಹುಲ್‌ ಬ್ರಿಟನ್‌ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!

ಬಿಟ್ಕಾಯಿನ್‌ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ

Hard Disk: ಬಿಟ್ಕಾಯಿನ್‌ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ

MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್‌!

MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್‌!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Vidhana-Soudha-CM

Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ

Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!

Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!

We are investigating Rahul’s British citizenship: Government to High Court!

ರಾಹುಲ್‌ ಬ್ರಿಟನ್‌ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!

ಬಿಟ್ಕಾಯಿನ್‌ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ

Hard Disk: ಬಿಟ್ಕಾಯಿನ್‌ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.