ಗೋವೆಯಲ್ಲಿ ಇಳಿದ ಈ ಋತುವಿನ ಮೊದಲ ರಶ್ಯ ಬಾಡಿಗೆ ವಿಮಾನ
Team Udayavani, Oct 4, 2018, 4:18 PM IST
ಪಣಜಿ : ಈ ಋತುವಿನ ಮೊದಲ ಬಾಡಿಗೆ ವಿಮಾನ ರಶ್ಯದಿಂದ ಬಂದು ಗೋವೆಯಲ್ಲಿ ಇಳಿಯುವುದರೊಂದಿಗೆ ಈ ವರ್ಷದ ಪ್ರವಾಸೀ ಋತು ಆರಂಭಗೊಂಡಿದೆ.
ಗೋವೆಗೆ ವರ್ಷಂಪ್ರತಿ ಅಕ್ಟೋಬರ್‌ನಿಂದ ಎಪ್ರಿಲ್-ಮೇ ವರೆಗಿನ ಅವಧಿಯಲ್ಲಿ ಗರಿಷ್ಠ ಸಂಖ್ಯೆಯ ವಿದೇಶೀ ಪ್ರವಾಸಿಗರು ಬರುತ್ತಾರೆ. ಗೋವೆಯಲ್ಲಿ ಇಂದು ಇಳಿದ ರಶ್ಯದಿಂದ ಬಂದ ಈ ಋತುವಿನ ಮೊದಲ ರೋಸಿಯಾ ಏರ್ ಲೈನ್ಸ್ ನ ಬಾಡಿಗೆ ವಿಮಾನದಲ್ಲಿ ಒಟ್ಟು 522 ಪ್ರವಾಸಿಗರು ಇದ್ದರು.
ರಾಜ್ಯದ ಆರು ಪಟ್ಟು ಅಧಿಕ ಪ್ರವಾಸಿಗರನ್ನು ನಾವು ಪಡೆಯುತ್ತಿದ್ದೇವೆ; ಗೋವೆಗೆ ಬರುತ್ತಿರುವ ದೇಶ – ವಿದೇಶಗಳ ಪ್ರವಾಸಿಗರ ಸಂಖ್ಯೆ ವರ್ಷಂಪ್ರತಿ ಹೆಚ್ಚುತ್ತಲೇ ಇದೆ ಎಂದು ಜಿಟಿಡಿಸಿ ಅಧ್ಯಕ್ಷ ನಿಲೇಶ್ ಕಬ್ರಾಲ್ ಹೇಳಿದರು.
ಗೋವೆಯಲ್ಲಿ ದೇಶ – ವಿದೇಶಗಳ ಪ್ರವಾಸಿಗರ ಸಂಪೂರ್ಣ ಸುರಕ್ಷೆಗೆ ರಾಜ್ಯ ಸರಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಕಳೆದ ಪ್ರವಾಸೀ ಋತುವಿನಲ್ಲಿ ಗೋವೆಗೆ 800 ಕ್ಕೂ ಅಧಿಕ ವಿದೇಶಿ ಬಾಡಿಗೆ ವಿಮಾನಗಳು ಬಂದಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.