ಲವ್ ಮ್ಯಾರೇಜ್ ಆಗ್ತಾರಾ ಧ್ರುವ ?
Team Udayavani, Oct 8, 2018, 11:30 AM IST
ಧ್ರುವ ಸರ್ಜಾ ಈಗ 31ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅಣ್ಣ ಚಿರಂಜೀವಿ ಸರ್ಜಾ ಮದುವೆಯಾಗಿ ಸೆಟ್ಲ್ ಆಗಿದ್ದಾರೆ. ಇತ್ತ ಧ್ರುವಸರ್ಜಾ ಅವರ ಲೈನ್ ಕೂಡ ಕ್ಲಿಯರ್ ಆಗಿದೆ. ಹಾಗಿದ್ದರೆ, ಧ್ರುವಸರ್ಜಾ ಅವರ ಮದುವೆ ಯಾವಾಗ? ಈ ಪ್ರಶ್ನೆ ಮುಂದಿಟ್ಟರೆ, ಧ್ರುವ ಹೇಳ್ಳೋದು ಹೀಗೆ. “ನನಗೆ 31 ಮುಗಿಯುವ ಹೊತ್ತಿಗೆ ಹೇಳ್ತೀನಿ.
ಅದು ಅರೇಂಜ್ ಮ್ಯಾರೇಜ್ ಆಗಿರುತ್ತೋ, ಲವ್ ಮ್ಯಾರೇಜ್ ಆಗಿರುತ್ತೋ ಅಂತ ಹಂಡ್ರೆಡ್ ಪರ್ಸೆಂಟ್ ಹೇಳ್ತೀನಿ. ಲವ್ ಆಗಬಹುದೇನೋ? ಖಂಡಿತ ಹಾಗೆ ಆಗುವುದಾದರೆ, ಖಂಡಿತ ಹೇಳ್ತೀನಿ’ ಎನ್ನುವ ಮೂಲಕ ಧ್ರುವಸರ್ಜಾ “ಲವ್’ ಬಗ್ಗೆ ಸಣ್ಣ ಸುಳಿವು ಕೊಟ್ಟಂತಾಗಿದೆ. ಧ್ರುವ ಕೈಯಲ್ಲೀಗ ನಾಲ್ಕು ಚಿತ್ರಗಳಿವೆ.
ವಷರಕ್ಕೆ ಎರಡು ಚಿತ್ರ ಕೊಡುವುದಾಗಿ ಹೇಳಿದ್ದರು. ಆದರೆ, ಈ ವರ್ಷವೂ ಒಂದೇ ಸಿನಿಮಾ ಆಗಿದೆ. ಅದಕ್ಕೆ ಕಾರಣ, “ಪೊಗರು’ ಚಿತ್ರದಲ್ಲಿ ಮೂರು ಶೇಡ್ ಇರೋದು. ಸಣ್ಣಗಾಗಿ, ದಪ್ಪಗಾಗಿ, ಈಗ ಗಡ್ಡ,ಕೂದಲು ಇರುವ ಗೆಟಪ್ನಲ್ಲೂ ಕಾಣಿಸಿಕೊಂಡಿದ್ದಾರೆ. ಹಾಗಾಗಿ ತಡವಾಗಿದೆ ಎಂಬುದು ಅವರ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.