ಪತ್ರಕರ್ತ ಖಶೋಗ್ಗಿ ಕೊಲೆ ನಿಜ
Team Udayavani, Oct 21, 2018, 8:36 AM IST
ರಿಯಾದ್/ವಾಷಿಂಗ್ಟನ್: ಪತ್ರಕರ್ತ ಜಮಾಲ್ ಖಶೋಗ್ಗಿ ಇಸ್ತಾಂಬುಲ್‌ನಲ್ಲಿರುವ ರಾಯಭಾರ ಕಚೇರಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಸೌದಿ ಅರೇಬಿಯಾ ಶನಿವಾರ ಒಪ್ಪಿ ಕೊಂಡಿದೆ. ಇದರ ಜತೆಗೆ ಗುಪ್ತಚರ ವಿಭಾಗದ ಉಪ ಮುಖ್ಯಸ್ಥ ಅಹ್ಮದ್ ಅಲ್-ಅಸ್ಸಿರಿ, ರಾಜಮನೆತನದ ಮಾಧ್ಯಮ ಸಲಹೆಗಾರ ಸೌದ್ ಅಲ್-ಖಟಾನಿ ಅವರನ್ನು ಹುದ್ದೆ ಗಳಿಂದ ವಜಾ ಮಾಡಲಾಗಿದೆ.
ಪತ್ರಕರ್ತನ ನಾಪತ್ತೆ ಬಗ್ಗೆ 2 ವಾರಗಳ ಕಾಲ ನಿರಾಕರಣೆಯ ನಿಲುವನ್ನೇ ಮುಂದುವರಿಸಿಕೊಂಡು ಬಂದಿದ್ದ ಸೌದಿ ಅರೇಬಿಯಾ ಬುಧವಾರ ಖಶೋಗ್ಗಿ ಹತ್ಯೆಯಾಗಿ ರುವ ಬಗ್ಗೆ ಧ್ವನಿಮುದ್ರಿಕೆಯ ದಾಖಲೆಗಳಿವೆ ಎಂದು ಟರ್ಕಿಯ ಪತ್ರಿಕೆ ವರದಿ ಮೂರು ದಿನಗಳು ಕಳೆದ ಬಳಿಕ ಈ ತಪ್ಪೊಪ್ಪಿಗೆ ನೀಡಿದೆ. ರಾಯಭಾರ ಕಚೇರಿಯಲ್ಲಿ ಖಶೋಗ್ಗಿ ಜತೆಗಿನ ಚರ್ಚೆ ಕೈ ಮೀರಿ ಹೋದ ಬಳಿಕ ಅವರು ಇಲ್ಲವಾದರು ಎಂದಷ್ಟೇ ಸೌದಿಯ ಅಟಾರ್ನಿ ಜನರಲ್ ಶೇಖ್ ಸೌದ್ ಅಲ್-ಮೊಜೇಬ್ ಮಾಹಿತಿ ನೀಡಿದ್ದಾರೆ. ಪತ್ರಕರ್ತ ಜಮಾಲ್ ಖಶೋಗ್ಗಿ ಕೊಲೆ ಆಗಿರುವುದು ಅಮೆರಿಕ-ಸೌದಿ ಅರೇಬಿಯಾ ನಡುವೆ ಬಿಕ್ಕಟ್ಟಿಗೆ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ.
ಈ ಬೆಳವಣಿಗೆ ಬಗ್ಗೆ ದುಃಖವಾಗಿದೆ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಕೈಗೊಂಡಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.