ಸಂಜನಾ v/s ರವಿ ಶ್ರೀವತ್ಸ; ‘ಗಂಡ ಹೆಂಡತಿ’ ಗಲಾಟೆ ತಾರಕಕ್ಕೆ !

Team Udayavani, Oct 24, 2018, 3:30 PM IST

1-asdsadsa.jpg

ಬೆಂಗಳೂರು: 12 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಗಂಡ ಹೆಂಡತಿ ಚಿತ್ರದ ಚಿತ್ರೀಕರಣದ ವೇಳೆ ನನಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂಬ ನಟಿ ಸಂಜನಾ ಗರ್ಲಾನಿ ಅವರ ಆರೋಪಕ್ಕೆ ನಿರ್ದೇಶಕ ರವಿ ಶ್ರೀವತ್ಸ ಹಲವು ಪ್ರಶ್ನೆಗಳ ಸುರಿಮಳೆಗೈದು ತಿರುಗೇಟು ನೀಡಿದ್ದಾರೆ.

ಬುಧವಾರ ಇತರ ನಿರ್ದೇಶಕರು,ನಿರ್ಮಾಪಕರು ಮತ್ತು ಆತ್ಮೀಯರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರವಿ ಶ್ರೀವತ್ಸ ಸಂಜನಾ ವಿರುದ್ಧ ಕಿಡಿ ಕಾರಿದ್ದಾರೆ. ‘ಪ್ರಚಾರಕ್ಕಾಗಿ ಇಂತಹ ಆರೋಪ ಮಾಡಿ ನಾನು 24 ವರ್ಷ ಸಂಪಾದಿಸಿದ ಹೆಸರನ್ನು ಹಾಳು ಮಾಡುತ್ತಿದ್ದಾರೆ’ ಎಂದಿದ್ದಾರೆ. 

‘ಆಕೆಗೆ ಮೊದಲೆ ಗೊತ್ತಿತ್ತು,ಸಂಪ್ರದಾಯಸ್ಥ ಕುಟುಂಬದವಳಾದರೆ ಯಾಕೆ ನಟನೆ ಮಾಡಬೇಕಿತ್ತು’ ಎಂದು ಪ್ರಶ್ನಿಸಿದರು. 

‘ರವಿ ಶ್ರೀವತ್ಸ ಮಾಗಿದ್ದಾನೆ, ಇನ್ನು ಒಂದು ವರ್ಷ ಕಳೆದರೆ ನನಗೆ 50 ವರ್ಷವಾಗುತ್ತದೆ. 2006 ರಲ್ಲಿ ಆರೋಪ ಮಾಡಿದರೆ ಕಥೆ ಬೇರೇನೆ ಇರುತ್ತಿತ್ತು’ ಎಂದರು. 

ಇದೇ ವೇಳೆ ‘ಸಂಜನಾ ಅವರ ಬಳಿ ಕಾರುಗಳು,ಬಂಗ್ಲೆಗಳು ಇವೆ , ಅವುಗಳೆಲ್ಲಾ ಎಲ್ಲಿಂದ ಬಂದವು’ ಎಂದು ಪ್ರಶ್ನಿಸಿದರು.

‘ಆಕೆಗೆ ಸಂಸ್ಕಾರವೇ ಇಲ್ಲ’ ಎಂದ ಶ್ರೀವಾತ್ಸವ ಅವರು ‘ಮೊದಲ ಬಾರಿ ಫೋಟೋ ಶೂಟ್‌ಗೆ ಬಂದಿದ್ದ ವೇಳೆ ಆಕೆ ಗಂಡಸು ನಿಂತ ಹಾಗೆ ನಿಂತಿದ್ದಳು’ ಎಂದರು. 

‘ಆಕೆಯ ವಯಸ್ಸು ಯಾವಾಗಲು ಕಡಿಮೆ ಆಗುತ್ತದೆ, ಎಲ್ಲವನ್ನೂ ಹೇಳಿಯೇ ಶೂಟಿಂಗ್‌ ಮಾಡಲಾಗಿತ್ತು. ಕಿಸ್ಸಿಂಗ್‌ ದೃಶ್ಯವನ್ನು ಮತ್ತೆ ಮತ್ತೆ ಮಾಡುವುದು ಬೇಡ ನಿನಗೆ ಮುಜುಗರ ಎಂದು ನಾನೇ ಧೈರ್ಯ ತುಂಬಿದ್ದೆ , ಆಕೆ ಒಪ್ಪಿಕೊಂಡೇ ಅಭಿನಯಿಸಿದ್ದಳು’ ಎಂದರು.

ಹಲವು ಪತ್ರಿಕೆಗಳಲ್ಲಿ ಗಂಡ ಹೆಂಡತಿ ಚಿತ್ರದ ಕುರಿತಾಗಿ, ಶ್ರೀವತ್ಸ ಅವರ ಕುರಿತಾಗಿ  ಸಂಜನಾ ಅವರು ಮೆಚ್ಚುಗೆಯ ನುಡಿಗಳನ್ನಾಡಿದ ಕುರಿತು ದಾಖಲೆಗಳನ್ನೂ ಮಾಧ್ಯಮಗಳಿಗೆ ಪ್ರದರ್ಶಿಸಿದರು.

ಇದೇ ವೇಳೆ ರಾಜಸಿಂಹ ಚಿತ್ರದಲ್ಲಿ ಸಂಜನಾ ಎದೆಗಾರಿಕೆ ತೋರಿದ್ದರಲ್ಲಾ, ಆವಾಗ ಆಕೆಗೆ ಎಷ್ಟು ವಯಸ್ಸಾಗಿತ್ತು ಎಂದು ಪ್ರಶ್ನಿಸಿದರು. 

ಮೊದಲು ರಕ್ಷಿತಾಗೆ ಕೇಳಿದ್ದೆ
‘ಸಂಜನಾಗಿಂತ ಮೊದಲು ಚಿತ್ರದಲ್ಲಿ ನಟಿಸಲು ರಕ್ಷಿತಾ ಅವರನ್ನು ಕೇಳಿದ್ದೆ , ಆದರೆ ಅವರು ಚಿತ್ರದಲ್ಲಿ ನಟಿಸಲು ಒಪ್ಪಲಿಲ್ಲ’ ಎಂದು ತಿಳಿಸಿದರು. 

ಮಾಧ್ಯಮಗಳ ಮೂಲಕ ತಿರುಗೇಟು 
ರವಿ ಶ್ರೀವತ್ಸ ವಿರುದ್ಧ ಆರೋಪಗಳನ್ನು ಮುಂದುವರಿಸಿರುವ ಸಂಜನಾ ಮಾಧ್ಯಮಗಳ ಮೂಲಕ ತಿರುಗೇಟು ನೀಡಿದ್ದಾರೆ. 

ನಾನು 45 ಚಿತ್ರಗಳಲ್ಲಿ ನಟಿಸಿದ್ದೇನೆ. ರವಿ ಶ್ರೀವತ್ಸ ಓರ್ವ ಫ್ಲಾಪ್‌ ನಿರ್ದೇಶಕ. ನಾನೀಗ ಅಮೆರಿಕದಲ್ಲಿದ್ದು,  ಬಾಹುಬಲಿ ನಿರ್ದೇಶಕರ ಜೊತೆ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ. 

ನಾನು ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ರವಿ ಶ್ರೀವತ್ಸ ಓರ್ವ ಸ್ಯಾಡಿಸ್ಟ್‌ ಎಂದು ಕಿಡಿ ಕಾರಿದ್ದಾರೆ. 

ಟಾಪ್ ನ್ಯೂಸ್

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Daali dhananjay starrer Zebra movie

Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್‌ ಸಾಥ್‌

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Maryade Prashne movie trailer out

Maryade Prashne: ಪ್ರಶ್ನೆ ಕೇಳಲು ಬಂದ ಮರ್ಯಾದಸ್ತರು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.