ಚಿತ್ತ ರಂಜಿಸಿದ ಏಕವ್ಯಕ್ತಿ ಯಕ್ಷಗಾನ
Team Udayavani, Oct 26, 2018, 12:00 PM IST
ಸವಣೂರು ವಿನಾಯಕ ಸಭಾಭವನದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಕಲಾ ಕಾವ್ಯ ಸಮ್ಮೇಳನ ದ ಕಾರ್ಯ ಕ್ರಮದಲ್ಲಿ ಚಿತ್ತರಂಜನ್ ಕಡಂದೇಲು ಇವರ ಏಕವ್ಯಕ್ತಿ ಪ್ರದರ್ಶನ ಜರಗಿತು.
ಸುದರ್ಶನ ವಿಜಯ ಪ್ರಸಂಗವನ್ನು ಸಬ್ಬಣಕೋಡಿ ರಾಂ ಭಟ್‌ನಿರ್ದೇಶನದಲ್ಲಿ ಪ್ರದರ್ಶಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಸುಧೀಶ್ ಪಾಣಾಜೆ ಮತ್ತು ಮದ್ದಳೆಯಲ್ಲಿ ರಾಘವ ಬಲ್ಲಾಳ್ ಕಾರಡ್ಕ ,ಚೆಂಡೆಯಲ್ಲಿ ಅಂಬೆಮೂಲೆ ಶಿವಶಂಕರ ಭಟ್, ಚಕ್ರತಾಳದಲ್ಲಿ ಬಾಲಕೃಷ್ಣ ಏಳ್ಕಾನ ಸಹಕರಿಸಿದರು.
ಉತ್ತಮ ಹೆಜ್ಜೆಗಾರಿಕೆ ನಾಟ್ಯಗಳೊಂದಿಗೆ ಸುದರ್ಶನನ ವೀರತ್ವವನ್ನು ಸುಂದರವಾಗಿ ಪ್ರತಿಬಿಂಬಿಸಿದ ಬಾಲಕನ ಪ್ರತಿಭೆಯನ್ನು ಗಣ್ಯರು ಶ್ಲಾ ಸಿದರು. ವಿಷ್ಣು ವಿನ ಆಯುಧ ಸುದರ್ಶನ ಚಕ್ರ. ಜಂಭದಿಂದ ತಾನಿರುವ ಕಾರಣ ಮಾತ್ರವೇ ವಿಷ್ಣುವಿಗೆ ಶತ್ರುಗಳನ್ನು ಸಂಹರಿಸಲು ಸಾಧ್ಯವಾದದ್ದು ಎಂದು ಹೇಳುತ್ತಾ ಕೊನೆಗೆ ದಾನವ ಶತ್ರುಪ್ರಸೂದನನನ್ನು ವಿಷ್ಣುವಿನ ಪರವಾಗಿ ವಧಿಸಿ ವಿಜಯ ಸಾಧಿಸುವುದು ಇದು ಕಥೆ. ವಿಷ್ಣುವಿನ ಬೇರೆ ಬೇರೆ ಅವತಾರಗಳಲ್ಲಿ ಸುದರ್ಶನ ಹೇಗೆ ವಿಷ್ಣುವಿಗೆ ಬೆನ್ನೆಲುಬಾಗಿದ್ದ ಎಂಬುದನ್ನು ತನ್ನ ನಾಟ್ಯ ಹೆಜ್ಜೆಗಾರಿಕೆಯ , ಅಭಿನಯ, ಮಾತುಗಾರಿಕೆಗಳ ಮೂಲಕ ಉತ್ತಮವಾಗಿ ಅಭಿನಯಿಸಿದ ಚಿತ್ತರಂಜನ್‌ರ ಕಲಾ ಪ್ರತಿಭೆ ಶ್ಲಾಘನೆಗೆ ಪಾತ್ರವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು
Udupi: ಇಲ್ಲಿ ಹೊಂಡಗಳೇ ಸ್ಪೀಡ್ ಬ್ರೇಕರ್‌ಗಳು!
Rainy Season: ಮೊಬೈಲ್ ಬಿಟ್ಟು ಬೇರೆ ಆಡೋಣವೇ? ಮಕ್ಕಳಿಗೆ ಹೀಗೊಂದು ಪ್ರಶ್ನೆ
Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು
Jammu; ವೈಷ್ಣೋದೇವಿ ರೋಪ್‌ವೇ ವಿವಾದ: ಪ್ರತಿಭಟನೆಗಿಳಿದವರು ವಶಕ್ಕೆ, ಎಫ್ಐಆರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.