ನ.14ರವರೆಗೆ ಭೀಮ ಮಹಾ ಉತ್ಸವ
Team Udayavani, Oct 28, 2018, 11:34 AM IST
ಬೆಂಗಳೂರು: ಜ್ಯುವೆಲ್ಲರಿ ಮಾರಾಟ ಕ್ಷೇತ್ರದ ಭೀಮ ಜ್ಯುವೆಲ್ಲರ್ ಪ್ರತಿ ವರ್ಷದಂತೆ ದೀಪಾವಳಿ ಹಬ್ಬದ ಪ್ರಯುಕ್ತ ನ.14ರವರೆಗೆ ರಾಜ್ಯದ ತನ್ನ ಎಲ್ಲ ಮಳಿಗೆಗಳಲ್ಲೂ ಭೀಮ ‘ಮಹಾ ಉತ್ಸವ’ ಆಭರಣಗಳ ಪ್ರದರ್ಶನ, ಮಾರಾಟವನ್ನು ಹಮ್ಮಿಕೊಂಡಿದೆ.
ಈ ಅವಧಿಯಲ್ಲಿ ಗ್ರಾಹಕರು ಖರೀದಿಸಿದ ಆಭರಣಗಳಿಗೆ ಲಕ್ಕಿ ಡ್ರಾ ಕೂಪನ್‌ಗಳನ್ನು ನೀಡಲಾಗುವುದು. ಲಕ್ಕಿ ಡ್ರಾನಲ್ಲಿ ಬಂಪರ್ ಬಹುಮಾನ ವಿಜೇತ ಗ್ರಾಹಕರ ಟಾಟಾ ಟಿಯಾಗೊ ಕಾರನ್ನು ಪಡೆಯಲಿದ್ದಾರೆ. ಇಷ್ಟೇ ಅಲ್ಲದೆ, ಪ್ರತಿ ವಾರ ಟಿವಿಎಸ್ ಜ್ಯೂಪಿಟರ್ ಗೆಲ್ಲುವ ಅವಕಾಶವೂ ಇದೆ. ಈ ಮಹಾ ಉತ್ಸವ ಮಾರಾಟದಲ್ಲಿ ಒಟ್ಟು 11 ಕಾರುಗಳನ್ನು ಹಾಗೂ 55 ಸ್ಕೂಟರ್‌ಗಳನ್ನು ಇಡಲಾಗಿದೆ.
ಟಾಟಾ ಟಿಯಾಗೊ ಲಕ್ಕಿ ಡ್ರಾನಲ್ಲಿ ಪಾಲ್ಗೊಳ್ಳಲಿಚ್ಛಿಸುವ ಗ್ರಾಹಕರು ಕನಿಷ್ಟ 50 ಸಾವಿರ ಮೌಲ್ಯದ ಆಭರಣ ಹಾಗೂ ಟಿವಿಎಸ್ ಜ್ಯೂಪಿಟರ್ ಗೆಲ್ಲುವ ಅವಕಾಶ ಪಡೆಯುವ ಗ್ರಾಹಕರು ಕನಿಷ್ಟ 25 ಸಾವಿರ ರೂ. ಮೌಲ್ಯದ ವಹಿವಾಟು ನಡೆಸಿರಬೇಕು. ಈ ಕೊಡುಗೆ ನಾಣ್ಯಗಳು, ಬಾರ್‌ಗಳು ಹಾಗೂ ಬುಲಿಯನ್ ಖರೀದಿಸಿದ ಗ್ರಾಹಕರಿಗೆ ಅನ್ವಯಿಸುವುದಿಲ್ಲ.
ಇದರ ಜೊತೆಯಲ್ಲಿ ಚಿನ್ನದ ಆಭರಣಗಳ ಮೇಲೆ ಆಕರ್ಷಕ ಕೊಡುಗೆಗಳು, ವಜ್ರದ ಆಭರಣಗಳ ಪ್ರತಿ ಕ್ಯಾರೆಟ್ ಮೇಲೆ 7500 ರೂ. ರಿಯಾಯಿತಿ, ಸಾಲಿಟೇರ್ ಬ್ರಾÂಂಡ್ ಮೇಲೆ ಆಕರ್ಷಕ ಕೊಡುಗೆಗಳು ಹಾಗೂ ಬೆಳ್ಳಿ ಆಭರಣ ಅಥವಾ ವಸ್ತುಗಳ ಮೇಲೆ ಶೇ.5 ರಷ್ಟು ಡಿಸ್ಕೌಂಟ್ ಸೌಲಭ್ಯ ಸಹ ನೀಡಲಾಗುತ್ತದೆ. ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ಈ ಮಹಾ ಉತ್ಸವದಲ್ಲಿ ವಿಜೇತರಾದ ಗ್ರಾಹಕರು ಬಹುಮಾನಗಳನ್ನು ಸೀಕರಿಸಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.