ಸಂಸತ್ನಲ್ಲಿ ಮೊದಲ ಕನ್ನಡ ಭಾಷಣಕ್ಕೆ 50 ವರ್ಷ!
Team Udayavani, Nov 1, 2018, 8:48 AM IST
ಸರಿಯಾಗಿ 50 ವರ್ಷದ ಹಿಂದೆ ಸಂಸತ್ತಿನಲ್ಲಿ ಮೊದಲ ಬಾರಿಗೆ ಕನ್ನಡ ಮೊಳಗಿತು! ಇಂಗ್ಲಿಷ್- ಹಿಂದಿಯನ್ನು ಚೆನ್ನಾಗಿ ಅರಿತಿದ್ದ ಅಂದಿನ ಸಂಸದ ಜೆ.ಎಚ್. ಪಟೇಲರು, ಕನ್ನಡದಲ್ಲಿ ಮಾತನಾಡಿ, ಪ್ರಾದೇಶಿಕ ಭಾಷೆಗಳ ಸಂಸದೀಯ ಪಟುಗಳಿಗೆ ಧೈರ್ಯ ತುಂಬಿದ್ದರು.
ಹೌದು. ಅದು 1968. ಇಂಗ್ಲಿಷ್- ಹಿಂದಿ ಬಲ್ಲ ಸಂಸದರಷ್ಟೇ ಸಂಸತ್ನ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದ ಕಾಲ. ಪ್ರಾದೇಶಿಕ ಭಾಷೆಯ ಸಂಸದರೆಲ್ಲ, ಅವರ ಚರ್ಚೆ ಯನ್ನು ಆಲಿಸುತ್ತಾ, ಸುಮ್ಮನೆ ಕೂತಿ ರು ತ್ತಿ ದ್ದರು. ಶಿವಮೊಗ್ಗ ಸಂಸತ್ ಕ್ಷೇತ್ರದಿಂದ ಆರಿಸಿ, ಪಾರ್ಲಿಮೆಂಟಿನ ಮೆಟ್ಟಿಲನ್ನು ಮೊದಲ ಬಾರಿಗೆ ಹತ್ತಿದ್ದ ಜೆ.ಎಚ್. ಪಟೇಲರು ಕನ್ನಡದ ಕ್ರಾಂತಿಯ ಕಿಡಿ ಹತ್ತಿಸಿದರು. ರಾಜ್ಯ ದಲ್ಲಿ ಉದ್ಭವಿ ಸಿದ್ದ ಆಹಾರ ಸಮಸ್ಯೆ ಮತ್ತು ಅಪೌಷ್ಟಿಕತೆ ವಿರುದ್ಧ ಕನ್ನಡದಲ್ಲಿ ಧೈರ್ಯವಾಗಿ ವಿಚಾರ ಮಂಡಿಸಿದ್ದರು. ಅಲ್ಲಿಂದ ಮುಂದೆ ಪ್ರಾದೇಶಿಕ ಭಾಷೆಗಳಿಗೂ ಸಂಸತ್ನಲ್ಲಿ ಮಾನ್ಯತೆ ಸಿಕ್ಕಿತು. ಅಧಿವೇಶನ ನಡೆಯುವಾಗ ಸಂಸದರ ಭಾಷಣದ ಅನುವಾದಕ್ಕೂ ಅನುಮತಿ ದೊರಕಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.