ಬಾಲ್ಯದ ಗೆಳತಿಯ ಕೈಹಿಡಿದ ಇಯಾನ್ ಮೊರ್ಗಾನ್
Team Udayavani, Nov 4, 2018, 6:10 AM IST
ಲಂಡನ್: ಇಂಗ್ಲೆಂಡ್ ಏಕದಿನ ತಂಡದ ನಾಯಕ ಇಯಾನ್ ಮೊರ್ಗಾನ್ ತನ್ನ ಬಾಲ್ಯದ ಗೆಳತಿ ಟಾರಾ ರಿಡ್ವೆ ಅವರನ್ನು ವರಿಸಿದ್ದಾರೆ.
ಶುಕ್ರವಾರ ಸೊಮೇರ್ ಸೆಟ್ನ ಬಾಬಿಂಗ್ಟನ್ ಹೌಸ್ನಲ್ಲಿ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಇಯಾನ್ ಹಾಗೂ ಟಾರಾ ಮದುವೆ ಪ್ರತಿಜ್ಞೆಯನ್ನು ವಿನಿಮಯ ಮಾಡಿ ಕೊಂಡರು.
ಲಂಡನ್ ಮೂಲದ ಫ್ಯಾಶನ್ ಹೌಸ್ ಬರ್ಬೆರಿಯದ ಮಾರ್ಕೆ ಟಿಂಗ್ ಸಂಯೋಜಕರಾಗಿರುವ ಟಾರಾ 2010ರಲ್ಲಿ ಇಯಾನ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಇಯಾನ್ ಆಸ್ಟ್ರೇ ಲಿಯಾ ವಿರುದ್ಧ ಆ್ಯಶಸ್ ಸರಣಿಯಲ್ಲಿ ಆಟವಾಡುತ್ತಿದ್ದರು. ಈ ಸಮಾರಂಭವು 130 ಅತಿಥಿಗಳ ಸಮ್ಮುಖದಲ್ಲಿ ನಡೆದಿದೆ. ನ್ಯೂಜಿಲ್ಯಾಂಡ್ ನಾಯಕ ಬ್ರೆಂಡನ್ ಮೆಕಲಮ್,ಕುಕ್, ಜಾಸನ್ ರಾಯ್, ಮಾರ್ಕ್ ವುಡ್ ಹಾಗೂ ಜೊಸ್ ಬಟ್ಲರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ
Womens Cricket: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್
Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹವಾ
Womens T20 World Cup: 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿ ಫೈನಲ್ಗೇರಿದ ದ.ಆಫ್ರಿಕಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.