ಉಪ್ಪಿಗಿಂತ ರುಚಿ ಇಲ್ಲ 


Team Udayavani, Nov 4, 2018, 11:07 AM IST

shankar.jpg

ಸೂಪರ್‌ ಸ್ಟಾರ್‌ ರಜನಿಕಾಂತ್‌ ಹಾಗೂ ಅಕ್ಷಯ್‌ ಕುಮಾರ್‌ ಅಭಿನಯದ ಬಹುನಿರೀಕ್ಷಿತ “2.0′ ಚಿತ್ರದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದ ವೇಳೆ ನಿರ್ದೇಶಕ ಶಂಕರ್‌ ಕನ್ನಡದ ನಟ ಉಪೇಂದ್ರ ಅವರ ಗುಣಗಾನ ಮಾಡಿದ್ದಾರೆ. ಟ್ರೇಲರ್‌ ಬಿಡುಗಡೆ ವೇಳೆ ಭಾರತದ ಬೇರೆ ಬೇರೆ ಚಿತ್ರರಂಗದ ಹಲವಾರು ನಟರು, ನಿರ್ದೇಶಕರ ಪ್ರಶ್ನೆಗಳನ್ನು ಚಿತ್ರತಂಡದ ಮುಂದೆ ಇಡಲಾಯಿತು.

ಈ ವೇಳೆ ಕನ್ನಡ ಚಿತ್ರರಂಗದಿಂದ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಮತ್ತು ನಟ ಕಂ ನಿರ್ದೇಶಕ ಉಪೇಂದ್ರ ಅವರ ಮಾತಿನ ವಿಡಿಯೋವನ್ನು ಪ್ರದರ್ಶಿಸಲಾಯಯಿತು. ಈ ವೇಳೆ ನಿರ್ದೇಶಕ  ಶಂಕರ್‌ ಹಾಗೂ ರಜನಿಕಾಂತ್‌ ಅವರಿಗೆ ಪ್ರಶ್ನೆ ಕೇಳಿದ ಉಪೇಂದ್ರ, “ಶಂಕರ್‌, ರಜನಿಕಾಂತ್‌, ಅಕ್ಷಯ್‌ ಕುಮಾರ್‌, ಎ.ಆರ್‌ ರೆಹಮಾನ್‌ ಹಾಗೂ ಆ್ಯಮಿ ಜಾಕ್ಸನ್‌ ಕಾಂಬಿನೇಷನ್‌ನ ಈ ಸಿನಿಮಾಗಾಗಿ ಎಲ್ಲರೂ ಕಾತರದಿಂದ ಕಾಯ್ತಿದ್ದಾರೆ.

ಶಂಕರ್‌ ಹಾಗೂ ರಜನಿಕಾಂತ್‌ ಅವರೇ ನಿಮಗೆ ಈ ಒಂದು ಪ್ರಶ್ನೆ ಕೇಳಬೇಕೆಂದು 4-5 ದಿನಗಳಿಂದ ಯೋಚನೆ ಮಾಡಿದ್ದೀನಿ. ನೀವೆಲ್ಲಾ ನಮಗೆಲ್ಲಾ ಒಂದು ಪಠ್ಯ ಪುಸ್ತಕವಿದ್ದಂತೆ. ಸರ್‌, ನಾನೂ ಒಬ್ಬ ನಿರ್ದೇಶಕ ಹಾಗೂ ಹೀರೋ. ಶಂಕರ್‌ ಅವರಂತಹ ನಿರ್ದೇಶಕ ಹಾಗೂ ರಜನಿಕಾಂತ್‌ ಅವರಂತಹ ಹೀರೋ ನನಗಾಗಿ ಏನಾದರೂ ಟಿಪ್ಸ್‌ ಕೊಡುತ್ತೀರಾ?’ ಎಂದು ಕೇಳಿದರು. 

ಇದಕ್ಕೆ ಉತ್ತರಿಸಿದ ನಿರ್ದೇಶಕ ಶಂಕರ್‌, “ಅವರಿಗೆ ನಾನೇನು ಟಿಪ್ಸ್‌ ಕೊಡಲಿ. ಅವರು ಕೂಡ ಒಬ್ಬ ಒಳ್ಳೇ ನಿರ್ದೇಶಕ ಅವರ ಪಾತ್ರಗಳು ನನಗೆ ತುಂಬಾ ಇಷ್ಟ. ಅವರ ಸಿನಿಮಾಗಳು ನನಗೆ ಸ್ಫೂರ್ತಿ ನೀಡುತ್ತವೆ. ಉಪೇಂದ್ರ ಅವರ “ಎ’ ಸಿನಿಮಾ ನನಗೆ ದೊಡ್ಡ ಸ್ಫೂರ್ತಿ. ನಾನು ಈ ಚಿತ್ರದ ಬಗ್ಗೆ ಚರ್ಚೆ ಮಾಡುವಾಗ ಅಸಿಸ್ಟೆಂಟ…ಗಳಿಗೆ ಹೇಳ್ತಿ¨ªೆ, “ಎ’ ಸಿನಿಮಾ ಥರ ಸಿನಿಮಾ ಸ್ಪೀಡ್‌ ಆಗಿರಬೇಕು. “ಎ’ ಸಿನಿಮಾದಲ್ಲಿ ಓಪನಿಂಗೇ ಕ್ಲೆ çಮ್ಯಾಕ್ಸ್‌ ಥರ ಇರುತ್ತೆ.

ಹಾಗೇ ವೇಗವಾಗಿ ಸಿನಿಮಾ ಸಾಗುತ್ತೆ ಅಂತ. ಹೀಗಿರುವಾಗ ಅವರಿಗೆ ನಾನೇನು ಟಿಪ್ಸ್‌ ಕೊಡಲಿ. ಆದ್ರೂ ಅವರು ಕೇಳಿದ್ದಾರೆ ಅಂತ ಹೇಳ್ತೀನಿ. ನಿಮಗೆ ಸೂಕ್ತ ಎನಿಸುವ ನಟ, ನಿರ್ದೇಶಕ, ನಿರ್ಮಾಪಕ ಅಥವಾ  ತಂತ್ರಜ್ಞರನ್ನ ಹಾಕಿಕೊಂಡು ಸಿನಿಮಾ ಮಾಡಬೇಡಿ. ಒಂದು ಒಒಳ್ಳೇ ಕಥೆಗೆ ಏನು ಬೇಕೋ ಅದಕ್ಕೆ ತಕ್ಕಂತಹ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ತಂತ್ರಜ್ಞರನ್ನ ಹಾಕಿಕೊಂಡು ಸಿನಿಮಾ ಮಾಡಿ’ ಎಂಬ ಮಾತು ಅವರಿಂದ ಬಂತು.

ಟಾಪ್ ನ್ಯೂಸ್

MNG-hosp

Mangaluru: ವೆನ್ಲಾಕ್‌ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್‌

Jameer

Illegal Property Case: ಸಚಿವ ಜಮೀರ್‌ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್‌

Gsat20

Space Science: ಸ್ಪೇಸ್‌ಎಕ್ಸ್‌ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!

Yathanaa

Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ

1-jenu

GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!

GTD

Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ

Horoscope

Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

Daali dhananjay starrer Zebra movie

Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್‌ ಸಾಥ್‌

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Jameer

Illegal Property Case: ಸಚಿವ ಜಮೀರ್‌ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್‌

MNG-hosp

Mangaluru: ವೆನ್ಲಾಕ್‌ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್‌

Gsat20

Space Science: ಸ್ಪೇಸ್‌ಎಕ್ಸ್‌ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!

Yathanaa

Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ

1-jenu

GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.