ಅಜ್ಜರಕಾಡು ವಿಜಯದುರ್ಗಾ ಪಟಾಕಿ ಮಳಿಗೆ ;ಕಡಿಮೆ ಬೆಲೆಗೆ ಹೆಚ್ಚು ಪಟಾಕಿ
Team Udayavani, Nov 7, 2018, 1:50 PM IST
ಉಡುಪಿ: ಅಜ್ಜರಕಾಡು ಟೌನ್‌ಹಾಲ್ ಬಳಿಯಿರುವ ವಿಜಯದುರ್ಗಾ ಪಟಾಕಿ ಮಳಿಗೆಯಲ್ಲಿ ಕಡಿಮೆ ಬೆಲೆಗೆ ಹೆಚ್ಚು ಪಟಾಕಿ ಖರೀದಿಸಬಹುದಾಗಿದ್ದು, ಇಲ್ಲಿ ಪಟಾಕಿ, ಗಿಫ್ಟ್ ಬಾಕ್ಸ್ (ಫ್ಯಾನ್ಸಿ ಪಟಾಕಿಗಳು ಮಕ್ಕಳಿಗಾಗಿ ವಿಶೇಷ ಪಟಾಕಿ)ಗಳ ಬೃಹತ್ ಸಂಗ್ರಹವಿದೆ.
ಈ ಮಳಿಗೆಯಲ್ಲಿ ಸ್ಪಾರ್ಕರ್, ಚಕ್ರ, ಬಾಂಬ್, ಲಾರ್ ಕ್ರ್ಯಾಕರ್,ರಾಕೆಟ್ಸ್, ಬಿಜಿಲ, ಚಾಟಿ, ವಾಲಾ, ಒನ್‌ಸೌಂಡ್ ಕ್ರ್ಯಾಕರ್,ಗಿಳಿ ಪಟಾಕಿ, ಪೆನ್ಸಿಲ್ ಹೀಗೆ ನಾನಾ ವಿಧದ ಪಟಾಕಿಗಳು ಉತ್ತಮ ಗುಣಮಟ್ಟದೊಂದಿಗೆ ಲಭ್ಯವಿವೆ.
ವಿವಿಧ ಬ್ರಾಂಡ್ ಗಳ ಪಟಾಕಿಗಳು ಕಡಿಮೆ ಬೆಲೆಗೆ ದೊರೆಯುತ್ತವೆ. ಈ ಬಾರಿ ದೀಪಾವಳಿಯ ಪಟಾಕಿ ಖರೀದಿದಾರರಿಗೆ ಪೂರ್ಣವಾಗಿ ಸಿದ್ಧಗೊಂಡಿದೆ.
ಇಲ್ಲಿ ನ. 03ರಿಂದ ನ.10 ರ ವರೆಗೆ ಪಟಾಕಿ ವಿಶೇಷ ಮಾರಾಟವಿರುತ್ತದೆ. ಮಳಿಗೆಯಲ್ಲಿ ಚೀನಾ ಪಟಾಕಿಗಳು ದೊರೆಯುವುದಿಲ್ಲ. ಬದಲಾಗಿ ಸ್ವದೇಶಿ ನಿರ್ಮಿತ ವಿಶೇಷ ಪಟಾಕಿಗಳು ಲಭ್ಯವಿರುತ್ತದೆ ಎಂದು ಮಳಿಗೆ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Kundapura: ಟವರ್‌ನ ಬುಡದಲ್ಲೇ ನೆಟ್‌ವರ್ಕ್ ಇಲ್ಲ!
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
ಭಾರತ ಮಾತೆಗೆ ಕಿರೀಟ ತೊಡಿಸಿದ ಸರಕಾರ:’ವಿಶ್ವಾರ್ಪಣಮ್’ನಲ್ಲಿ ಪಲಿಮಾರು ಶ್ರೀ ಅಭಿಮತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.