ತುಳು-ಕನ್ನಡ ವೆಲ್‌ಫೇರ್‌ ಅಸೋಸಿ ಯೇಶನ್‌ :ಕವಿ ಸಂಭ್ರಮ

Team Udayavani, Nov 11, 2018, 5:29 PM IST

1011mum04.jpg

ಮುಂಬಯಿ:ತುಳು-ಕನ್ನಡ ವೆಲ್ಫೆàರ್‌ ಅಸೋಸಿ ಯೇಶನ್‌ ಮೀರಾ-ಭಾಯಂದರ್‌ ಇದರ ವತಿಯಿಂದ ಕವಿ ಸಂಭ್ರಮ ಮತ್ತು ವಿಚಾರಗೋಷ್ಠಿ ಮೀರಾರೋಡ್‌ ಪೂರ್ವದ ಜಹಾಂಗೀರ್‌ ವೃತ್ತ ಸಮೀಪದ ಶ್ರೀ ಗುರುನಾರಾಯಣ ಸಭಾಗೃಹದಲ್ಲಿ ಜರಗಿತು.

ಪಲಿಮಾರು ಮಠ ಮೀರಾ ರೋಡ್‌ ಇದರ ವಿಶ್ವಸ್ತ ರಾಧಾಕೃಷ್ಣ ಭಟ್‌ ಅವರು ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು. ಕವಿಗೋಷ್ಠಿಯಲ್ಲಿ   ಮುಂಬಯಿ ಕವಿ ಡಾ| ಕರುಣಾಕರ ಶೆಟ್ಟಿ ಪಣಿಯೂರು ಅವರು ಬಗ್ಗರ ಗುತ್ತುದ ಜಲಮಲಕ್‌, ಕವಿ, ರಂಗನಿರ್ದೇಶಕ  ಸಾದಯಾ ಅವರು  ಪೊನ್ನಕ್ಕ,  ಅಪರ್ಣಾ ರಾವ್‌ ಅವರು ಪ್ರಸ್ಥಾನ, ಗಣೇಶ್‌ ಕುಮಾರ್‌ ಆಚಾರ್ಯ  ಅವರು ಜೋಡೆತ್ತಿಸ ಬಂಡಿ, ರಮೇಶ್‌ ಪುತ್ರನ್‌  ಅವರು  ಶಿವ ವಚನ ಎಂಬ ಸ್ವರಚಿತ ಕವನ ವಾಚಿಸಿದರು.

ವಿಚಾರಗೋಷ್ಠಿಯಲ್ಲಿ  ಲೇಖಕಿ  ಲತಾ ಸಂತೋಷ್‌ ಶೆಟ್ಟಿ   ಕೋಪ ದುರ್ಬಲತೆಯ ಲಕ್ಷಣ   ವಿಷಯದಲ್ಲಿ  ಮಾತನಾಡಿ, ಕೋಪವನ್ನು ನಿಯಂತ್ರಣ ಮಾಡಿ  ಶಾಂತಿಯಿಂದ ಬದುಕನ್ನು ರೂಪಿಸಬೇಕು ಎಂದರು. ಹಿರಿಯ ರಂಗತಜ್ಞ  ಗುಣಪಾಲ್‌ ಉಡುಪಿ ಅವರು  ಸಂಸ್ಕೃತಿಯ ಅಳಿವು – ಉಳಿವುಗಳ ವಿಷಯದಲ್ಲಿ ವಿಚಾರ ಮಂಡಿಸಿ, ಆಚರಣೆಗಳು ಕಾಯ್ದುಕೊಂಡು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಾದ ಜವಾಬ್ದಾರಿ ನಮಗಿದೆ  ಎಂದು ನುಡಿದರು.

ಅಸೋಸಿಯೇಶನ್‌ ಅಧ್ಯಕ್ಷ ಎ.ಕೆ. ಹರೀಶ್‌ ಕವಿ ಮತ್ತು ಸಾಹಿತಿಗಳನ್ನು ಗೌರವಿಸಿದರು. ಹಿರಿಯ ನಾಟಕಕಾರ  ದೇವದಾಸ್‌ ಪಿ. ಸಾಲ್ಯಾನ್‌ ಕಾರ್ಯ ಕ್ರಮ ನಿರೂಪಿಸಿದರು.  ಕವಿ  ತನ್ನ ಕಲ್ಪನೆಗೆ ಮೂರ್ತ ರೂಪಕೊಟ್ಟು ಕಾವ್ಯವನ್ನು ರಚಿಸುತ್ತಾನೆ.  ರವಿಗೆ ಕಾಣದ್ದನ್ನು  ಕವಿ ತನ್ನ ಕಲ್ಪನೆಯಲ್ಲಿ ಕಂಡು  ನಮಗೆ ಪ್ರಸ್ತುತ ಪಡಿಸುತ್ತಾನೆ ಎಂದು ರಾಧಾಕೃಷ್ಣ ಭಟ್‌ ಅಭಿ ಪ್ರಾಯಪಟ್ಟರು.  ಅಸೋ. ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ  ಅಶೋಕ್‌ ವಳದೂರು ವಂದಿಸಿದರು.

ಪದಾಧಿಕಾರಿಗಳಾದ ಹೇಮ್‌ ಪ್ರಕಾಶ್‌ ಅಮೀನ್‌, ವಸಂತಿ ಶೆಟ್ಟಿ, ಉಪಸ್ಥಿತರಿದ್ದರು. ದಾಮೋದರ ಗುಜರನ್‌, ನಾಗೇಶ್‌ ಸಾಫಲ್ಯ, ಉಮೇಶ್‌ ಬರಗೂರು, ಅರುಣ್‌ ಸಾಲ್ಯಾನ್‌, ಅಶೋಕ್‌ ವಳದೂರು, ಆಶಾ ಪಿ. ಶೆಟ್ಟಿ, ಮೀನಾಕ್ಷೀ ಪೂಜಾರಿ, ಸುಜಯಾ ಎ. ಶೆಟ್ಟಿ, ಗೀತಾ ಶೆಟ್ಟಿ, ಸುಜಾತಾ ಕೋಟ್ಯಾನ್‌ ಸಹಕರಿಸಿದರು.

ಟಾಪ್ ನ್ಯೂಸ್

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!

Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.