ಶಾಲೆಯಲ್ಲಿ ಮಕ್ಕಳ ಅಣುಕು ಸಂಸತ್
Team Udayavani, Nov 18, 2018, 12:25 PM IST
ಕೆಂಗೇರಿ: ಕೆಂಗೇರಿಯ ದುಬಾಸಿಪಾಳ್ಯದ ಜ್ಞಾನಬೋಧಿನಿ ಪ್ರೌಡಶಾಲೆಯಲ್ಲಿ ಮಕ್ಕಳಿಂದ ಆಣುಕು ಪಾರ್ಲಿಮೆಂಟ್ ಪ್ರದರ್ಶನ ನಡೆಯಿತು. ಕಳೆದ 33 ವರ್ಷಗಳಿಂದ ಶಾಲೆಯಲ್ಲಿ ಅಣಕು ಸಂಸತ್ ನಡೆಸಿಕೊಂಡು ಬರಲಾಗುತ್ತಿದೆ.
ಪ್ರತಿ ವರ್ಷ ಜೂನ್ 2ನೇ ವಾರದಲ್ಲಿ ಶಾಲೆಯ ಮಂತ್ರಿ ಮಂಡಲ ರಚಿಸಲಾಗುತ್ತದೆ. ಮಳೆಗಾಲದ ಅಧಿವೇಶನ ಆಗಸ್ಟ್ನಲ್ಲಿ, ಚಳಿಗಾಲದ ಅಧಿವೇಶನ ನವೆಂಬರ್ನಲ್ಲಿ ಹಾಗೂ ಬೇಸಿಗೆ ಅಧಿವೇಶನ ಪೆಬ್ರವರಿಯಲ್ಲಿ ನಡೆಯುತ್ತದೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಜಸಿಂತ ಪರೇರಾ ಮಾಹಿತಿ ನೀಡಿದರು.
ಶಾಲೆ ಮಕ್ಕಳನ್ನು ಅಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳೆಂದು ಎರಡು ಗುಂಪುಗಳಲ್ಲಿ ವಿಂಗಡಿಸಿ, ಒಬ್ಬು ಸಭಾಧ್ಯಕ್ಷರನ್ನು ನೇಮಿಸಲಾಗುತ್ತದೆ. ಪ್ರತಿ ಅಣಕು ಸಂಸತ್ ಅಧಿವೇಶನದಲ್ಲಿ ಒಬ್ಬ ಅತಿಥಿಗಳು ಪಾಲ್ಗೊಂಡು ವಾದ ವಿವಾದ ಆಲಿಸುತ್ತಾರೆ. ಮಕ್ಕಳನ್ನು ಪ್ರೋತ್ಸಾಹಿಸಲು ಬಹುಮಾನ ನೀಡಲಾಗುತ್ತದೆ ಎಂದು ಶಿಕ್ಷಕ ಚೌರಿರಾಜ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.