ಚೌಕೀದಾರ್ ಹೀ ಚೋರ್: ಪ್ರಧಾನಿ ಮೋದಿ ಬಗ್ಗೆ ರಾಹುಲ್ ಪುನರುಚ್ಚಾರ
Team Udayavani, Nov 20, 2018, 4:33 PM IST
ಹೊಸದಿಲ್ಲಿ : ಸಿಬಿಐ ಒಳಗಿನ ವೈಷಮ್ಯ ಮತ್ತು ಒಳಜಗಳವನ್ನೇ ದಾಳವಾಗಿ ಬಳಸಿಕೊಂಡು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವಿಟರ್ನಲ್ಲಿ ತನ್ನ ವಾಕ್ಸಮರವನ್ನು ಮುಂದುವರಿಸಿದ್ದಾರೆ.
ಹೊಸದಿಲ್ಲಿಯು ಈಗ “ಚೌಕೀದಾರ್ ಹೀ ಚೋರ್” ಎಂಬ ಹೊಸ ಕ್ರೈಮ್ ಥ್ರಿಲ್ಲರ್ ವೀಕ್ಷಿಸುತ್ತಿದೆ ಎಂದು ರಾಹುಲ್ ಲೇವಡಿ ಮಾಡಿದ್ದಾರೆ.
ಈ ಕ್ರೈಮ್ ಥ್ರಿಲ್ಲರ್ ನ ಹೊಸ ಕಂತಿನಲ್ಲಿ ಓರ್ವ ಸಿಬಿಐ ಡಿಐಜಿ, ಓರ್ವ ಸಚಿವರು, ಎನ್ಎಸ್ಎ ಮತ್ತು ಕಾನೂನು ಮತ್ತು ಕ್ಯಾಬಿನೆಟ್ ಕಾರ್ಯದರ್ಶಿ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದೇ ವೇಳೆ ಇವರ ಗುಜರಾತ್ ಭಾಗೀದಾರ ಕೋಟಿಗಟ್ಟಲೆ ಸುಲಿಗೆ ಮಾಡುತ್ತಿದ್ದಾರೆ; ಅಧಿಕಾರಿಗಳು ಸುಸ್ತಾಗಿದ್ದಾರೆ, ವಿಶ್ವಾಸಾರ್ಹತೆ ಕೊರೆದು ಹೋಗಿದೆ; ಪ್ರಜಾಸತ್ತೆಯು ಅಳುತ್ತಿದೆ’ ಎಂದು ಹಿಂದಿಯಲ್ಲಿ ರಾಹುಲ್ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.