ವಿಶ್ವ ಮಹಿಳಾ ಟಿ20 ತಂಡಕ್ಕೆ ಹರ್ಮನ್ ನಾಯಕಿ
Team Udayavani, Nov 26, 2018, 6:05 AM IST
16 ದಿನಗಳ ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಮುಗಿದ ಬೆನ್ನಲ್ಲೇ ಐಸಿಸಿ ಈ ಕೂಟದ ಸಾಧಕರ ತಂಡವೊಂದನ್ನು ಪ್ರಕಟಿಸಿದೆ.
ಇದರಲ್ಲಿ ಭಾರತದ ಮೂವರು ಸ್ಥಾನ ಸಂಪಾದಿಸಿದ್ದಾರೆ. ಇವರೆಂದರೆ ಸ್ಮತಿ ಮಂಧನಾ, ಹರ್ಮನ್‌ಪ್ರೀತ್ ಕೌರ್ ಮತ್ತು ಪೂನಂ ಯಾದವ್. ಅಚ್ಚರಿಯೆಂದರೆ, ಕೌರ್ ಅವರನ್ನು ಈ ತಂಡದ ನಾಯಕಿಯನ್ನಾಗಿ ನೇಮಿಸಿರುವುದು! ರನ್ನರ್ ಅಪ್ ಇಂಗ್ಲೆಂಡ್ ತಂಡದ ಮೂವರು, ಚಾಂಪಿಯನ್ ಆಸ್ಟ್ರೇಲಿಯದ ಇಬ್ಬರು; ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸಿನ ತಲಾ ಒಬ್ಬರು ಆಟಗಾರ್ತಿಯರು ಇದರಲ್ಲಿ ಕಾಣಿಸಿಕೊಂಡಿದ್ದಾರೆ.
ಮಾಜಿ ಕ್ರಿಕೆಟಿಗರಾದ ಇಯಾನ್ ಬಿಷಪ್, ಅಂಜುಮ್ ಚೋಪ್ರಾ, ಎಬೋನಿ ರೇನ್‌ಫೋರ್ಡ್ ಬ್ರೆಂಟ್, ಪತ್ರಕರ್ತೆ ಮೆಲಿಂಡಾ ಫಾರೆಲ್, ಐಸಿಸಿಯ ಜನರಲ್ ಕ್ರಿಕೆಟ್ ಮ್ಯಾನೇಜರ್ ಜೆಫ್ ಅಲಡೈìಸ್ ಸೇರಿಕೊಂಡು ಈ ತಂಡವನ್ನು ರಚಿಸಿದ್ದಾರೆ.
ಐಸಿಸಿ ಇಲೆವೆನ್
1. ಅಲಿಸ್ಸಾ ಹೀಲಿ (ಆಸ್ಟ್ರೇಲಿಯ), 225 ರನ್
2. ಸ್ಮತಿ ಮಂಧನಾ (ಭಾರತ), 178 ರನ್
3. ಆ್ಯಮಿ ಜೋನ್ಸ್ (ಇಂಗ್ಲೆಂಡ್, ವಿ.ಕೀ.), 107 ರನ್, 5 ಕ್ಯಾಚ್/ಸ್ಟಂಪಿಂಗ್
4. ಹರ್ಮನ್‌ಪ್ರೀತ್ ಕೌರ್ (ಭಾರತ, ನಾಯಕಿ), 183 ರನ್
5. ಡಿಯಾಂಡ್ರಾ ಡೊಟಿನ್ (ವೆಸ್ಟ್ ಇಂಡೀಸ್), 121 ರನ್, 10 ವಿಕೆಟ್
6. ಜವೇರಿಯಾ ಖಾನ್ (ಪಾಕಿಸ್ಥಾನ), 136 ರನ್
7. ಎಲಿಸ್ ಪೆರ್ರಿ (ಆಸ್ಟ್ರೇಲಿಯ), 60 ರನ್, 9 ವಿಕೆಟ್
8. ಲೀಗ್ ಕ್ಯಾಸ್ಪರೆಕ್ (ನ್ಯೂಜಿಲ್ಯಾಂಡ್), 8 ವಿಕೆಟ್
9. ಅನ್ಯಾ ಶ್ರಬೊÕàಲ್ (ಇಂಗ್ಲೆಂಡ್), 7 ವಿಕೆಟ್
10. ಕಸ್ಟಿì ಗಾರ್ಡನ್ (ಇಂಗ್ಲೆಂಡ್), 8 ವಿಕೆಟ್
11. ಪೂನಂ ಯಾದವ್ (ಭಾರತ), 8 ವಿಕೆಟ್
12ನೇ ಆಟಗಾರ್ತಿ: ಜಹನಾರಾ ಆಲಂ (ಬಾಂಗ್ಲಾದೇಶ), 6 ವಿಕೆಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
Australia: ಪರ್ತ್‌ಗೆ ಆಗಮಿಸಿದ ರೋಹಿತ್ ಶರ್ಮ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.