ಆರೋಗ್ಯ ವಿಮೆ ಮೊತ್ತ 5ಲಕ್ಷ ರೂ.ಗೆ ಏರಿಸಿದ ತಮಿಳು ನಾಡು ಸರಕಾರ
Team Udayavani, Nov 30, 2018, 4:59 PM IST
ಚೆನ್ನೈ : 1.58 ಕೋಟಿ ಕುಟುಂಬಕ್ಕೆ ಪ್ರಯೋಜನವಾಗುವ ರೀತಿಯಲ್ಲಿ ತಮಿಳು ನಾಡು ಸರಕಾರ ತಲಾ ಕುಟುಂಬದ ಆರೋಗ್ಯ ವಿಮೆಯನ್ನು ಎರಡು ಲಕ್ಷ ರೂ.ಗಳಿಂದ ಐದು ಲಕ್ಷ ರೂ.ಗಳಿಗೆ ಏರಿಸಿದೆ ಎಂದು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಇಂದು ಶುಕ್ರವಾರ ತಿಳಿಸಿದ್ದಾರೆ.
ಹಿಂದಿನ ಡಿಎಂಕೆ ಸರಕಾರ ಅನುಷ್ಠಾನಿಸಿದ್ದ ಯೋಜನೆ ಇದಾಗಿದ್ದು 2011ರಲ್ಲಿ ಎಐಎಡಿಎಂಕೆ ಅಧಿಕಾರಕ್ಕೆ ಮರಳಿ ಬಂದ ಬಳಿಕದಲ್ಲಿ ಇದನ್ನು ಸಮಗ್ರಗೊಳಿಸಲಾಯಿತು. ಇದನ್ನು ಅಂದಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು 2012ರ ಜನವರಿ 11ರಂದು ಆರಂಭಿಸಿದ್ದರು. 2 ಲಕ್ಷ ವಿಮೆಯ 1.58 ಕೋಟಿ ಕಾರ್ಡುಗಳನ್ನು ಅಂದು ಅವರು ವಿತರಿಸಿದ್ದರು.
ಈ ಕುಟುಂಬ ವಿಮಾ ಯೋಜನೆಯಿಂದ ಈ ತನಕ 26.96 ಲಕ್ಷ ಮಂದಿಗೆ ಲಾಭವಾಗಿದೆ; 5,133.33 ಕೋಟಿ ರೂ. ಪರಿಹಾರವಾಗಿ ನೀಡಲಾಗಿದೆ ಎಂದು ಪಳನಿಸ್ವಾಮಿ ಅವರು ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.