ತಾಯಿ ಮುಖದಲ್ಲಿ ನಗು ತರಲು ಪ್ರಯತ್ನಿಸಿದ ಅಭಿ


Team Udayavani, Dec 1, 2018, 11:30 AM IST

taayi-mukha.jpg

ಅಂಬರೀಶ್‌ ಪುತ್ರ ಅಭಿಷೇಕ್‌ ತಮ್ಮ ತಂದೆಯೊಂದಿಗೆ ಕಳೆದ ಕೆಲವು ಹಾಸ್ಯದ ಸನ್ನಿವೇಶಗಳನ್ನು ಮೆಲುಕು ಹಾಕಿ, ದುಃಖದಲ್ಲಿದ್ದ ತಾಯಿಯ ಮುಖದಲ್ಲಿ ನಗು ತರಿಸುವ ಪ್ರಯತ್ನ ಮಾಡಿದರು. ಅದು ಅವರ ಮಾತಲ್ಲೇ,  “ನನಗಾಗ ಸುಮಾರು ಮೂರು ನಾಲ್ಕು ವರ್ಷ ಇರಬಹುದು. ಒಮ್ಮೆ ಆಗ ನಾನು, ಅಪ್ಪ , ಅಮ್ಮ ಮೂರು ಜನ ಸಿಂಗಾಪುರ್‌ಗೆ ಹೋಗಿದ್ದೇವು. ಅಪ್ಪ ಫಾರಿನ್‌ಗೆ ಹೋದಾಗ ಶಾಫಿಂಗ್‌ ಅಂತಾ ಸುತ್ತುವವರೇ ಅಲ್ಲ.

ಅವರು ಉಳಿದುಕೊಂಡ ಹೋಟೆಲ್‌ ಬಿಟ್ಟು ಎಲ್ಲು ಹೋಗ್ತಿರಲಿಲ್ಲ. ಆದ್ರೆ ಅಮ್ಮನಿಗೆ ಶಾಫಿಂಗ್‌ ಮಾಡೊದು ಊರು ನೋಡುವುದು ಅಂದ್ರೆ ತುಂಬಾ ಇಷ್ಟ. ಅವತ್ತು ಒಂದು ದಿನಾ ನಾವು ಏಳ್ಳೋದಕ್ಕೂ ಮುಂಚೆಯೇ ಅಮ್ಮ, ನನಗೆ ಮತ್ತೆ ಅಪ್ಪನಿಗೆ ಹೇಳದೆ, ನಮ್ಮ ರೂಮ…ನಲ್ಲಿದ್ದ ಟಿವಿ ಮೇಲೆ ನಾನು ಶಾಪಿಂಗ್ಗೆ ಹೋಗ್ತಿನಿ. ಬರೋದು ಲೇಟಾಗುತ್ತೆ ಅಂತಾ ಒಂದು ಚೀಟಿ ಬರೆದು ಅಂಟಿಸಿ ಹೋಗಿದ್ರು. ಸ್ವಲ್ಪ ಸಮಯದ ನಂತರ ನಾನು ಎದ್ದು ರೂಮ್‌ ಅಲ್ಲಿ ಅಮ್ಮನನ್ನ ಹುಡುಕಿದೆ.

ಅಮ್ಮ ಸಿಗಲಿಲ್ಲ, ನನಗೆ ಅಪ್ಪ ಅಂದ್ರೆ ತುಂಬಾ ಭಯ ಹಾಗಾಗಿ, ನಾನು ಸ್ವಲ್ಪ ಹೊತ್ತು ಕಾದು ನಂತರ ಜೋರಾಗಿ ಅಳುವುದಕ್ಕೆ ಶುರು ಮಾಡಿದೆ. ಆಗ ಅಪ್ಪ ಯಾಕೋ ಮಗನೆೇ ಏನ್‌ ಆಯಿತು ಅಂತಾ ಕೇಳಿದ್ರು. ಆಗ ನಾನು ಬಾತ್‌ ರೂಮ್‌ ಅಂದೇ ಅಪ್ಪ ನನ್ನ ಕರೆದುಕೊಂಡು ಹೋದ್ರು. ಐದು ನಿಮಿಷ ಬಿಟ್ಟು ಮತ್ತೆ  ನಾನು ಅಳುವುದಕ್ಕೆ ಶುರು ಮಾಡಿದೆ. ಅಪ್ಪ ಮತ್ತೆ ಯಾಕೋ ಮಗನೆ ಅಂದ್ರು, ನಾನು ಬ್ರೆಶ್‌ ಮಾಡಬೇಕು ಅಂದೇ.

ಅಷ್ಟೇ ತಾನೇ ಆಯ್ತು ಬಾ ಅಂತ ಹೇಳಿ ಬ್ರೆಷ್‌ ಮಾಡಿಸಿದರು. ಮತ್ತೆ ಐದು ನಿಮಿಷ್‌ ಬಿಟ್ಟು ನಾನು ಅಳುವುದಕ್ಕೆ ಶುರು ಮಾಡಿದೆ. ಅಪ್ಪ ಯಾಕೂ ಮಗನೆ ಅಂದ್ರು, ನಾನು ಮತ್ತೆ ಕಿರು ಬೆರಳನ್ನ ತೋರಿಸಿದೆ. ಅಪ್ಪಗೆ ನಾನು ಮಾಡೋದ್‌ ನೋಡಿ ತುಂಬಾ ಕಿರಿಕಿರಿಯಾಗಿ ಕೋಪಗೊಂಡಿದ್ದರು. ಆಮೇಲೆ ಅಪ್ಪ ನನ್ನ ಒಂದು ಕೈಯಲ್ಲಿ ಎತ್ತಿ ಬೇಸಿನ್‌ ಮೇಲೆ ನಿಲ್ಲಿಸಿ ಮಾಡ್ಕೊ ಅಂತಾ ಗದರಿದರು. ಎರಡು ಗಂಟೆ ನಂತರ ಅಮ್ಮ ರೂಮ…ಗೆ ವಾಪಸ್ಸಾದ್ರು. ಆಗ ನಾನು ಕೋಪದಿಂದ ಅಮ್ಮ ನನ್ನ ಬಿಟ್ಟು ಎಲ್ಲಿ ಹೋಗಿದ್ದೆ ಅನ್ನೋವಷ್ಟರಲ್ಲಿ,

ಅಪ್ಪ ಅಮ್ಮ ಇವನ್ನಾ ನನ್ನ ಜೊತೆ ಯಾಕಮ್ಮ ಬಿಟ್ಟು ಹೋದೆ ಎಂದರು’ ಎಂದು ಅಭಿಷೇಕ್‌ ತಮ್ಮ ಬಾಲ್ಯದ ಮೆಲುಕು ಹಾಕಿದರು. ಇದು ತುಂಬಾ ಹಾಸ್ಯಮಯವಾಗಿತ್ತು. ಅವತ್ತಿಂದಾ ನಾವು ಎಲ್ಲೇ ಪ್ರವಾಸಕ್ಕೆ ಹೋದರೂ, ಅಪ್ಪ ಬೆಳಗ್ಗೆ ಎದ್ದ ತಕ್ಷಣ ಅಮ್ಮನ ಕೈ ಹಿಡ್ಕೊಂಡು ನೀನು ಎಲ್ಲು ಹೋಗೋವಂತಿಲ್ಲ ಎಂದು ಹೇಳ್ತಿದ್ರು. ನಿನ್ನೆ ನನಗೆ ಈ ಒಂದು ಘಟನೆ ನೆನಪಿಗೆ ಬಂತು ಇವತ್ತು ಅಮ್ಮ ತುಂಬಾ ಅಳುತ್ತಾ ಇ¨ªಾರೆ. ಹಾಗಾಗಿ ಅವರು ಸ್ವಲ್ಪ ನಗಲಿ ಅಂತಾ ನಾನು ಈ ಘಟನೆಯನ್ನ ಹೇಳಿದೆ’ ಎಂದು ಅಭಿಷೇಕ್‌ ಭಾವುಕರಾದರು.

ಟಾಪ್ ನ್ಯೂಸ್

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

kiran raj’s Megha movie

‌Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್‌ ರಾಜ್

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

Vijay Raghavendra is in Rudrabhishekam Movie

Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್‌ ರಾಘವೇಂದ್ರ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

5

Kundapura: ಬಸ್‌ ತಂಗುದಾಣಗಳೇ ಮಾಯ; ಜನರು ಅಯೋಮಯ!

4

ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್‌

3

Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ

3-vitla

Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.